1 ತಿಂಗಳ ಗರ್ಭಿಣಿ ಲಕ್ಷಣಗಳು, ಈ 12 ಲಕ್ಷಣಗಳಿಂದ ತಿಳಿದುಕೊಳ್ಳಿ | ಗರ್ಭಿಣಿ ಎಂದು ತಿಳಿಯುವುದು ಹೇಗೆ?
ಮಹಿಳೆಯರ ದೇಹದಲ್ಲಿ ಸಂಭವಿಸುವ ಕೆಲವು ಬದಲಾವಣೆಗಳು ಗರ್ಭಧಾರಣೆಯ ಲಕ್ಷಣ ಸೂಚಿಸುತ್ತವೆ. ನಿಮ್ಮ ಪೀರಿಯಡ್ ಮಿಸ್ ಆದಾಗಲೂ ನೀವು ಗರ್ಭಿಣಿಯಾಗಿದ್ದೀರಿ ಎಂದು ನೀವು ಭಾವಿಸಬಹುದು. ಮನಸ್ಸಿನಲ್ಲಿ ಇಂತಹ ಯೋಚನೆಗಳು ಬರುವುದು ಸಹಜ. ಆದರೆ ಅದೊಂದೇ ಲಕ್ಷಣ ಗರ್ಭಧಾರಣೆ ಸೂಚಿಸುವುದಿಲ್ಲ. ಗರ್ಭಾವಸ್ಥೆಯ ಆರಂಭಿಕ ಲಕ್ಷಣಗಳ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು ಈ ಲೇಖನ 1 ತಿಂಗಳ ಗರ್ಭಿಣಿ ಲಕ್ಷಣಗಳು ಅಥವಾ ಗರ್ಭಿಣಿ ಎಂದು ತಿಳಿಯುವುದು ಹೇಗೆ ? ಓದಿ. ಗರ್ಭಾವಸ್ಥೆಯ ಆರಂಭದಲ್ಲಿ ನೀವು ಒಂದು ತಿಂಗಳ ಗರ್ಭಿಣಿಯಾಗಿದ್ದಾಗ ನೀವು ಹೆಚ್ಚಿನ ಲಕ್ಷಣಗಳನ್ನು ಅನುಭವಿಸುವುದಿಲ್ಲ, … Read more