ಚಿಕ್ಕ ಮಕ್ಕಳು ಅಂದರೆ ಯಾರಿಗೆ ಇಷ್ಟ ಇಲ್ಲ ಹೇಳಿ. ಪ್ರತಿ ದಂಪತಿಗಳ ಗಳಿಗೆ ದೇವರು ಕೊಡುವ ದೊಡ್ಡ ಉಡೂಗರೆ ಅಂದರೆ ಮಕ್ಕಳು. ‘ಕೂಸು ಹುಟ್ಟುವಕ್ಕಿಂತ ಮುಂಚೆ ಕುಲಾಯಿ ಹೊಲಸಿದರಂತೆ’ ಅನ್ನುವ ಗಾದೆಯ ಹಾಗೆಯೇ ಪ್ರತಿ ತಂದೆ ತಾಯಿ ತಮ್ಮ ಮಕ್ಕಳ ಹೆಸರು ಮಗು ಗಭ೯ದಲ್ಲಿ ಇದ್ದಾಗಲೇ ಯೋಚಿಸುತಿರುತ್ತಾರೆ. .ಪ್ರತಿಯೊಬ್ಬ ದಂಪತಿಗಳು ತಮ್ಮ ಮಕ್ಕಳ ಹೆಸರು ರಾಶಿ ಅನುಸಾರವಾಗಿ ಪರಂಪರೆ ಅನುಸಾರವಾಗಿ ಇಡಲು ಇಷ್ಟಪಡುತ್ತಾರೆ. ಅಂತ ಆದರ್ಶ ದಂಪತಿಗಳಿಗಾಗಿ ಸಾಹಯವಾಗಲೆಂದು ನಾವು ಇಲ್ಲಿ ವಿಭಿನ್ನ ಹಾಗೂ ವಿವಿಧ ಅಥ೯ಪೂಣ೯ ತ ಅಕ್ಷರದ ಹೆಣ್ಣು ಮಗುವಿನ ಹೆಸರುಗಳು ಹುಡುಕಿದ್ದೆವೆ.
ಮೊದ್ಲೆಲ್ಲೆಲ್ಲ ಜನರು ತಮ್ಮ ಮಕ್ಕಳ ಹೆಸರನ್ನು ದೇವರು ಹಾಗೂ ಮಹಾರಾಜರ ಹೆಸರ ಮೇಲೆ ಇಡುತ್ತಿದ್ದರು. ಆದರೆ ಈಗ ಕಾಲ ಬದಲಾಗಿದೆ ಮಕ್ಕಳ ಹೆಸರನ್ನು ಪಾಲಕರು ಯಾವಾಗಲೂ ಆದುನಿಕ ಮತ್ತು ಅರ್ಥಪೂರ್ಣವಾಗಿ ಇಡಲು ಬಯಸುತ್ತಾರೆ ಅಷ್ಟೇ ಅಲ್ಲ ಎಲ್ಲಕ್ಕಿಂತ ಮುಖ್ಯವಾಗಿ ಮಕ್ಕಳ ಹೆಸರು ತುಂಬಾ ಚಿಕ್ಕದಾಗಿ ಇಡಲು ಪ್ರಯತ್ನಿಸುತ್ತಾರೆ ಯಾಕೆಂದರೆ ದೊಡ್ಡದಾದ ಹೆಸರು ಈಗಿನ ಆದುನಿಕ ಬದುಕಿನಲ್ಲಿ ತುಂಬಾ ತೊಂದರೆ ಉಂಟುಮಾಡುತ್ತದೆ. ಎಷ್ಟೋ ಸಲ ಜನ ನಮ್ಮನ್ನ ನಮ್ಮ ಹೆಸರಿನಿಂದ ನಮ್ಮ ಸ್ವಭಾವವನ್ನು ಗುರುತಿಸುತ್ತಾರೆ. ಹಾಗಾಗಿ ಆದರ್ಶ ಪಾಲಕರು ತಮ್ಮ ಮಕ್ಕಳು ಹೆಸರು ಇಡುವ ಮೊದಲು ನೂರು ಸಲ ಯೋಚಿಸುತ್ತಾರೆ. ಹಾಗಾದ್ರೆ ನೀವು ನಿಮ್ಮ ಮಕ್ಕಳಿಗೋಸ್ಕರ ಹೃದಯದಿಂದ ಕೋಮಲ ಆದರೆ ಬುದ್ಧಿಯಿಂದ ಸದೃಷ್ಟ ಈ ಎರಡು ಗುಣವಿರುವ ಆಗಿರುವ ಹೆಸರನ್ನು ಇಡಲು ಇಚ್ಛಿಸುತಿದ್ದರೆ ಹಾಗೂ ನಿಮ್ಮ ಮಕ್ಕಳ ರಾಶಿ ಅನುಸಾರವಾಗಿ ಅವರ ಹೆಸರು ‘ತ’ ಅಕ್ಷರದಿಂದ ಪ್ರಾರಂಭವಾಗಬೇಕೆಂದರೆ ನೀವು ಸರಿಯಾದ ಜಾಗದಲ್ಲಿ ಹುಡುಕುತ್ತಿದ್ದೀರಾ ನಾವು ಇಲ್ಲಿ ನಿಮಗೆ ಅನುಗುಣವಾದ ಸೂಕ್ತವಾದ ಹಾಗೂ ಸರಳವಾದ ತ ಅಕ್ಷರದ ಹೆಣ್ಣು ಮಗುವಿನ ಹೆಸರುಗಳು ಹುಡುಕಿದ್ದೇವೆ. ಹಾಗಾದರೆ ಬನ್ನಿ ನಾವು ಇವತ್ತು ‘ತ’ ಅಕ್ಷರದಲ್ಲಿ ನಿಮ್ಮ ಇಷ್ಟವಾದ ಹೆಸರನ್ನು ಹುಡುಕೋಣ.
ತ ಅಕ್ಷರದ ಹೆಣ್ಣು ಮಗುವಿನ ಹೆಸರುಗಳು
ತನು, ತಮನ್ವಿ, ತಾರಾ, ತಪಸ್ವಿ, ತೇಜಸ್ವಿ, ತ್ಯಾ, ತಮನ್ನಾ, ತೇಜು, ತನಯಾ, ತನಾಯ್ಯಾ, ತನ್ವಿ, ತನು, ತನುಜಾ, ತನ್ವಂಗಿ, ತನುಶ್ರೀ, ತ್ರಿಶಾ, ತಪಸ್ವಿನಿ, ತಾಪಸಿ, ತಪುಜಾ, ತರುಣಿ, ತನುಜಾ, ತಪ೯ಣಾ, ತಾರುಣ್ಯ, ತರಿಷಿ, ತರು, ತರುಜಾ, ತನು, ತಮನ್ವಿ, ತಾರಾ, ತಪಸ್ವಿ, ತೇಜಸ್ವಿ, ತ್ಯಾ, ತಮನ್ನಾ, ತೇಜು, ತನಯಾ, ತನಾಯ್ಯಾ, ತನ್ವಿ, ತನು, ತನುಜಾ, ತನ್ವಂಗಿ, ತನುಶ್ರೀ, ತ್ರಿಶಾ, ತಪಸ್ವಿನಿ, ತಾಪಸಿ, ತಪುಜಾ, ತರುಣಿ, ತನುಜಾ, ತಪ೯ಣಾ.
ಇದನ್ನೂ ಓದಿ: Best 150+ ರ ಅಕ್ಷರದ ಹೆಣ್ಣು ಮಗುವಿನ ಹೆಸರುಗಳು
Best ತ ಅಕ್ಷರದ ಹೆಣ್ಣು ಮಗುವಿನ ಹೆಸರುಗಳು
ತಾರುಣ್ಯ, ತರಿಷಿ, ತರು, ತರುಜಾ, ತರುಣಾ, ತರುಣಿಕಾ, ತರುಣಿಮಾ, ತರುಬಾಲಾ, ತರುಲತಾ, ತರುಗಂಣಾ, ತಾನಿ, ತಾಪಿ , ತಷು , ತಾರಾಕಾ, ತಾರಾಕೇಶ್ವರಿ, ತಾರಾಮಾತಾ, ತಾರಾಂಗಿಣಿ, ತನುಜಾಗಿರಿ, ತಾರುಲಾ, ತಾರಾಮಾತಾ, ತಾರುಲ, ತಿಥಾ೯, ತಿಲೋತ್ತಮ, ತುಯ೯, ತುಳಸಿ, ತ್ರಿವಾಂಶಿ, ತುಲಕಾ, ತ್ರಿವೇಣಿ, ತ್ರಿವೇದಿ, ತಿರುಪ್ತಿ, ತ್ರಷಾ, ತೃಷಿತಾ, ತೇಜಸ್ವಿ, ತೇಜಾ, ತೋಷಾ, ತೋಷಿತಾ, ತುಂಗಾ, ತುಂಗಭದ್ರಾ, ತನಿಷ್ಕಾ, ತಾರಿಕಾ, ತ್ರಿಪುರಾ, ತ್ರಿವೇದಿ
ನಮಸ್ಕಾರ ಓದುಗರೆ.. ನೀವು ಹುಡುಕುತ್ತಿರುವ ಒಂದು ಅರ್ಥಪೂರ್ಣವಾದ ತ ಅಕ್ಷರದ ಹೆಣ್ಣು ಮಗುವಿನ ಹೆಸರುಗಳು ನಿಮಗೆ ಸಿಕ್ಕಿದೆ ಎಂದು ಭಾವಿಸುತ್ತೇನೆ. ಇಲ್ಲಿ ಇರುವ ಹೆಸರುಗಳು ನಿಮ್ಮ ಹತ್ತಿರ ದವರಿಗೆ ಅಗತ್ಯವಿದ್ದಲ್ಲಿ ಅವರಿಗೆ ತಲುಪಿಸಿ ಎಂದು ವಿನಂತಿಸಿಕೊಳ್ಳುತ್ತೇನೆ.