ಅಗಸೆ ಬೀಜ ಸೇವಿಸುವುದರಿಂದ ಸಿಗುವ ಲಾಭಗಳು, ಔಷಧಿ ಗುಣಗಳಿಂದ ತುಂಬಿದ ಖಜಾನೆ ಇದು! : flax seeds in kannada

flax seeds in kannada

ಭಾರತದಲ್ಲಿ ಇಂದು ನಿನ್ನೆಯಲ್ಲ, ಬದಲಿಗೆ ಸಾವಿರಾರು ವರ್ಷಗಳಿಂದ ಅಗಸೆ ಬೀಜವನ್ನು ಆಯುರ್ವೇದ ಔಷಧದಲ್ಲಿ ಬಳಸಲಾಗುತ್ತಿದೆ. ಅಗಸೆ ಬೀಜಗಳನ್ನು ಇಂಗ್ಲೀಶ್ ನಲ್ಲಿ Flax Seeds ಎಂದು ಕರೆಯುತ್ತಾರೆ.  ಅಗಸೆ ಬೀಜವು ಬೀಜ, ಎಣ್ಣೆ, ಪುಡಿ, ಮಾತ್ರೆಗಳು, ಕ್ಯಾಪ್ಸುಲ್ ಗಳು ಮತ್ತು ಹಿಟ್ಟಿನ ರೂಪದಲ್ಲಿ ಲಭ್ಯವಿದೆ. ಇದನ್ನು ಮಲಬದ್ಧತೆ, ಮಧುಮೇಹ, ಅಧಿಕ ಕೊಲೆಸ್ಟ್ರಾಲ್, ಹೃದ್ರೋಗ, ಕ್ಯಾನ್ಸರ್ ಮತ್ತು ಇತರ ಅನೇಕ ರೋಗಗಳನ್ನು ತಡೆಗಟ್ಟುವುದಕ್ಕಾಗಿ ಜನರು ತಮ್ಮ ಆಹಾರದಲ್ಲಿ ಬಳಸುತ್ತಾರೆ. ನಾವು ಅಗಸೆ ಬೀಜದಲ್ಲಿರುವ ಪೋಷಕಾಂಶಗಳ ಬಗ್ಗೆ ಹೇಳುವುದಾದರೆ, ಇದು ಲಿಗ್ನಾನ್ಸ್, … Read more

ಚಿಯಾ ಬೀಜ ಸೇವನೆ ಮಾಡುವಿರಾ? ಎಚ್ಚರ! ಸರಿಯಾದ ಸೇವನೆ ಕ್ರಮ ತಿಳಿದು ಉಪಯೋಗಿಸಿ | Chia Seeds In Kannada

Chia Seeds Benefits In Kannada: ಇತ್ತೀಚಿನ ವರ್ಷಗಳಲ್ಲಿ ಜನರು ಆರೋಗ್ಯಕರ ಆಹಾರಗಳ ಕಡೆಗೆ ಹೆಚ್ಚಿನ ಗಮನವನ್ನು ನೀಡುತ್ತಿದ್ದಾರೆ. ಆರೋಗ್ಯಕರ ಆಹಾರಗಳ ಬಗ್ಗೆ ತಿಳಿಯಲು ಹೆಚ್ಚು ಹೆಚ್ಚು ಆಸಕ್ತಿಯನ್ನು ತೋರಿಸುತ್ತಿದ್ದಾರೆ. ಇಂತಹ ಆರೋಗ್ಯಕರ ಆಹಾರಗಳ ಹೆಸರು ಬಂದಾಗ, ಅವುಗಳ ಬಗ್ಗೆ ನಾವು ಮಾತನಾಡುವಾಗ ಅಲ್ಲಿ ಚಿಯಾ ಬೀಜಗಳ ಹೆಸರು ಖಂಡಿತವಾಗಿ ಬಂದೇ ಬರುತ್ತದೆ. ಚಿಯಾ ಸೀಡ್ಸ್ ಆರೋಗ್ಯಕರವಾಗಿದ್ದು, ಇದು ದೇಹದ ತೂಕ ನಷ್ಟಕ್ಕೆ ಜನಪ್ರಿಯವಾದ ಆಹಾರವಾಗಿದೆ. ಅಲ್ಲದೇ ಇದನ್ನು ವಿವಿಧ ತೂಕ ನಷ್ಟ ಪಾನೀಯಗಳು ಮತ್ತು ಸ್ಮೂಥಿಗಳು ಹಾಗೂ ಸಲಾಡ್‌ … Read more

1 ತಿಂಗಳ ಗರ್ಭಿಣಿ ಲಕ್ಷಣಗಳು, ಈ 12 ಲಕ್ಷಣಗಳಿಂದ ತಿಳಿದುಕೊಳ್ಳಿ | ಗರ್ಭಿಣಿ ಎಂದು ತಿಳಿಯುವುದು ಹೇಗೆ?

1 ತಿಂಗಳ ಗರ್ಭಿಣಿ ಲಕ್ಷಣಗಳು

ಮಹಿಳೆಯರ ದೇಹದಲ್ಲಿ ಸಂಭವಿಸುವ ಕೆಲವು ಬದಲಾವಣೆಗಳು ಗರ್ಭಧಾರಣೆಯ ಲಕ್ಷಣ ಸೂಚಿಸುತ್ತವೆ. ನಿಮ್ಮ ಪೀರಿಯಡ್ ಮಿಸ್ ಆದಾಗಲೂ ನೀವು ಗರ್ಭಿಣಿಯಾಗಿದ್ದೀರಿ ಎಂದು ನೀವು ಭಾವಿಸಬಹುದು. ಮನಸ್ಸಿನಲ್ಲಿ ಇಂತಹ ಯೋಚನೆಗಳು ಬರುವುದು ಸಹಜ. ಆದರೆ ಅದೊಂದೇ ಲಕ್ಷಣ ಗರ್ಭಧಾರಣೆ ಸೂಚಿಸುವುದಿಲ್ಲ. ಗರ್ಭಾವಸ್ಥೆಯ ಆರಂಭಿಕ ಲಕ್ಷಣಗಳ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು ಈ ಲೇಖನ 1 ತಿಂಗಳ ಗರ್ಭಿಣಿ ಲಕ್ಷಣಗಳು ಅಥವಾ ಗರ್ಭಿಣಿ ಎಂದು ತಿಳಿಯುವುದು ಹೇಗೆ ? ಓದಿ. ಗರ್ಭಾವಸ್ಥೆಯ ಆರಂಭದಲ್ಲಿ ನೀವು ಒಂದು ತಿಂಗಳ ಗರ್ಭಿಣಿಯಾಗಿದ್ದಾಗ ನೀವು ಹೆಚ್ಚಿನ ಲಕ್ಷಣಗಳನ್ನು ಅನುಭವಿಸುವುದಿಲ್ಲ, … Read more