Hanuman Chalisa In Kannada | ಇಲ್ಲಿ ಓದಿ ಶ್ರೀ ಹನುಮಾನ ಚಾಲಿಸಾ ಮತ್ತು ಅದರಿಂದಾಗುವ ಪ್ರಯೋಜನ ತಿಳಿದುಕೊಳ್ಳಿ

ದೋಹಾ:

ಶ್ರೀಗುರು ಚರಣ ಸರೋಜ ರಜ, ನಿಜ ಮನು ಮುಕುರು ಸುಧಾರಿ |
ಬರನವು ರಘುಬರ ಬಿಮಲ ಜಸು, ಜೋ ದಾಯಕು ಫಲ ಚಾರಿ ||
ಬುದ್ಧಿಹೀನ ತನು ಜಾನಿಕೆ, ಸುಮಿರೌಂ ಪವನ-ಕುಮಾರ |
ಬಲ ಬುದ್ಧಿ ಬಿದ್ಯಾ ದೆಹು ಮೋಹಿಂ, ಹರಕು ಕಲೆಸ ಬಿಕಾರ ||

hanuman chalisa in kannada

ಚೌಪಾಈ: 

ಜಯ ಹನುಮಾನ ಜ್ಞಾನ ಗುಣ ಸಾಗರ |
ಜಯ ಕಪಿಸ ತಿಹುಂ ಲೋಕ ಉಜಾಗರ ||

ರಾಮದೂತ ಅತುಲಿತ ಬಲ ಧಾಮಾ |
ಅಂಜನಿ-ಪುತ್ರ ಪವನಸುತ ನಾಮಾ ||

ಮಹಾಬೀರ ಬಿಕ್ರಂ ಬಜರಂಗಿ |
ಕುಮತಿ ನಿವಾರ ಸುಮತಿ ಕೆ ಸಂಗಿ ||

ಕಂಚನ ಬರಣ ಬಿರಾಜ ಸುಬೇಸಾ |
ಕಾನನ ಕುಂಡಲ ಕುಂಚಿತ ಕೆಸಾ ||

ಹಾಥ ಬಜ್ರ ಔ ಧ್ವಜಾ ಬಿರಾಜೈ |
ಕಾಂಧೆ ಮೂಂಜ ಜನೆಉ ಸಾಜೈ ||

ಸಂಕರ ಸುವನ ಕೆಸರಿನಂದನ |
ತೇಜ ಪ್ರತಾಪ ಮಹಾ ಜಗ ಬಂದನ ||

ವಿದ್ಯಾವಾನ ಗುಣಿ ಅತಿ ಚಾತುರ |
ರಾಮ ಕಾಜ ಕರಿಬೆ ಕೊ ಆತುರ||

ಪ್ರಭು ಚರಿತ್ರ ಸುನಿಬೆ ಕೊ ರಸಿಯಾ |
ರಾಮ ಲಖನ ಸೀತಾ ಮನ ಬಸಿಯಾ||

ಸೂಕ್ಷ್ಮ ರೂಪ ಧರಿ ಸಿಯಾಹಿಂ ದಿಖಾವಾ |
ಬಿಕಟ ರೂಪ ಧರಿ ಲಂಕ ಜರಾವಾ ||

ಭೀಮ ರೂಪ ಧರಿ ಅಸುರ ಸಂಹಾರೆ |
ರಾಮಚಂದ್ರ ಕೆ ಕಾಜ ಸಂವಾರೆ ||

ಲಾಯ ಸಜೀವನ ಲಖನ ಜಿಯಾಯೆ|
ಶ್ರೀರಘುಬೀರ ಹರಷಿ ಉರ ಲಾಯೆ ||

ರಘುಪತಿ ಕಿನ್ಹಿ ಬಹುತ ಬಡಾಇ |
ತುಮ ಮಮ ಪ್ರಿಯ ಭರತಹಿ ಸಮ ಭಾಇ||

ಸಹಸ ಬದನ ತುಮ್ಹರೋ ಜಸ ಗಾವೈಂ|
ಅಸ ಕಹಿ ಶ್ರೀಪತಿ ಕಂಠ ಲಗಾವೈಂ||

ಸನಕಾದಿಕ ಬ್ರಹ್ಮಾದಿ ಮುನಿಸಾ |
ನಾರದ ಸಾರದ ಸಹಿತ ಅಹಿಸಾ ||

ಜಮ ಕುಬೇರ ದಿಗಪಾಲ ಜಹಾಂ ತೆ|
ಕಬಿ ಕೊಬಿದ ಕಹಿ ಸಕೆ ಕಹಾಂ ತೆ ||

ತುಮ ಉಪಕಾರ ಸುಗ್ರೀವಹಿಂ ಕಿನ್ಹಾ |
ರಾಮ ಮಿಲಾಯ ರಾಜ ಪದ ದಿನ್ಹಾ ||

ತುಮ್ಹರೋ ಮಂತ್ರ ಬಿಭೀಶನ ಮಾನಾ |
ಲಂಕೇಶರ ಭಎ ಸಬ ಜಗ ಜಾನಾ||

ಜುಗ ಸಹಸ್ರ ಜೋಜನ ಪರ ಭಾನು |
ಲಿಲ್ಯೋ ತಾಹಿ ಮಧುರ ಫಲ ಜಾನು ||

ಪ್ರಭು ಮುದ್ರಿಕಾ ಮೇಲಿ ಮುಖ ಮಾಹಿಂ |
ಜಲಧಿ ಲಾಂಘಿ ಗಯೆ ಅಚರಜ ನಾಹಿಂ ||

ದುರ್ಗಮ ಕಾಜ ಜಗತ ಕೆ ಜೇತೆ |
ಸುಗಮ ಅನುಗ್ರಹ ತುಮ್ಹರೆ ತೆತೆ ||

ರಾಮ ದುಆರೆ ತುಮ ರಖವಾರೆ |
ಹೊತ ನ ಆಜ್ಞಾ ಬಿನು ಪೈಸಾರೆ ||

ಸಬ ಸುಖ ಲಹೈ ತುಮ್ಹಾರಿ ಸರನಾ |
ತುಮ ರಕ್ಷಕ ಕಾಹು ಕೊ ಡರ ನಾ ||

ಆಪನ ತೇಜ ಸಮ್ಹಾರೋ ಆಪೈ |
ತೀನೊಂ ಲೋಕ ಹಾಂಕ ತೆ ಕಾಂಪೈ ||

ಭೂತ ಪಿಸಾಚ ನಿಕಟ ನಹಿ ಆವೈ|
ಮಹಾಬೀರ ಜಬ ನಾಮ ಸುನಾವೈ ||

ನಾಸೈ ರೋಗ ಹರೈ ಸಬ ಪೀರಾ |
ಜಪತ ನಿರಂತರ ಹನುಮತ ಬೀರಾ ||

ಸಂಕಟ ಮೆ ಹನುಮಾನ ಛುಡಾವೈ |
ಮನ ಕ್ರಮ ಬಚನ ಧ್ಯಾನ ಜೊ ಲಾವೈ ||

ಸಬ ಪರ ರಾಮ ತಪಸ್ವಿ ರಾಜಾ |
ತಿನ ಕೆ ಕಾಜ ಸಕಲ ತುಮ ಸಾಜಾ ||

ಔರ ಮನೋರಥ ಜೋ ಕೊಇ ಲಾವೈ |
ಸೋಇ ಅಮಿತ ಜೀವನ ಫಲ ಪಾವೈ ||

ಚಾರೊಂ ಜುಗ ಪರತಾಪ ತುಮ್ಹಾರಾ |
ಹೈ ಪರಸಿದ್ದ ಜಗತ ಉಜಿಯಾರಾ ||

ಸಾಧು-ಸಂತ ಕೆ ತುಮ ರಖವಾರೆ |
ಅಸುರ ನಿಕಂದನ ರಾಮ ದುಲಾರೆ ||

ಅಷ್ಟ ಸಿದ್ಧಿ ನೌ ನಿಧಿ ಕೆ ದಾತಾ |
ಅಸ ಬರ ದೀನ ಜಾನಕಿ ಮಾತಾ ||

ರಾಮ ರಸಾಯನ ತು ಪಾಸಾ |
ಸದಾ ರಹೋ ರಘುಪತಿ ಕೆ ದಾಸಾ ||

ತುಮ್ಹರೆ ಭಜನ ರಾಮ ಕೆ ಪಾವೈ |
ಜನಮ-ಜನಮ ಕೆ ದುಃಖ ಬಿಸರಾವೈ ||

ಅಂತಕಾಲ ರಘುಬರ ಪುರ ಜಾಇ |
ಜಹಾಂ ಜನ್ಮ ಹರಿ-ಭಕ್ತ ಕಹಾಇ ||

ಔರ ದೇವತಾ ಚಿತ್ತ ನ ಧರಇ |
ಹನುಮತ ಸೆಇ ಸರ್ಬ ಸುಖ ಕರಇ ||

ಸಂಕಟ ಕಟೈ ಮಿಟೈ ಸಬ ಪೀರಾ |
ಜೋ ಸುಮಿರೈ ಹನುಮತ ಬಲಬೀರಾ ||

ಜೈ ಜೈ ಜೈ ಹನುಮಾನ ಗೊಸಾಇಂ |
ಕೃಪಾ ಕರಹು ಗುರುದೇವ ಕಿ ನಾಇಂ ||

ಜೋ ಸಾತ ಬಾರ ಪಾಠ ಕರ ಕೋಇ |
ಛುಟಹಿ ಬಂದಿ ಮಹಾ ಸುಖ ಹೋಇ ||

ಜೋ ಯಹ ಪಢೈ ಹನುಮಾನ ಚಾಲಿಸಾ |
ಹೊಯ ಸಿದ್ಧಿ ಸಾಖಿ ಗೌರಿಸಾ ||

ತುಳಸಿದಾಸ ಸದಾ ಹರಿ ಚೆರಾ |
ಕೀಜೈ ನಾಥ ಹೃದಯ ಮಂಹ ಡೇರಾ||

ದೋಹಾ :

ಪವನ ತನಯ ಸಂಕಟ ಹರನ, ಮಂಗಲ ಮೂರತಿ ರೂಪ |
ರಾಮ ಲಖನ ಸೀತಾ ಸಹಿತ, ಹೃದಯ ಬಸಹು ಸುರ ಭೂಪ ||

ಹನುಮಾನ್ ಚಾಲೀಸಾವನ್ನು ಓದುವುದರಿಂದ ಪ್ರಯೋಜನಗಳು:

ಹನುಮಾನ್ ಚಾಲೀಸಾ ದಲ್ಲಿ ಯಾವುದೇ ಮಂತ್ರವಿಲ್ಲ, ಅದರ ಶ್ಲೋಕಗಳಲ್ಲಿ ಜನರ ಸಮಸ್ಯೆಗಳಿಗೆ ಪರಿಹಾರವಿದೆ. ಪ್ರತಿದಿನ ಸ್ನಾನದ ನಂತರ ಹನುಮಾನ್ ಚಾಲೀಸಾ ವನ್ನು ಪಠಿಸಿದರೆ ಹೊಸ ಚೈತನ್ಯ ಬರುತ್ತದೆ ಮತ್ತು ಜೀವನದ ದುಃಖಗಳು ದೂರವಾಗುತ್ತವೆ ಎಂಬ ನಂಬಿಕೆಯಿದೆ. ಭಯದಲ್ಲಿದ್ದಾಗ, ಹನುಮಾನ್ ಚಾಲೀಸಾವನ್ನು ಪಠಿಸುವ ಮೂಲಕ ವ್ಯಕ್ತಿಯು ನಿರ್ಭಯನಾಗುತ್ತಾನೆ. ಶಾಸ್ತ್ರಗಳ ಪ್ರಕಾರ, ನೀವು ಯಾವುದೇ ಕಾಯಿಲೆಯಿಂದ ಮುಕ್ತರಾಗಬೇಕೆಂದರೆ, ಹನುಮಾನ್ ಚಾಲೀಸಾದ ಚೌಪಾಯಿಯನ್ನು ಪಠಿಸಬೇಕು. ಇದರ ಪಠಣವು ನಕಾರಾತ್ಮಕ ಶಕ್ತಿಗಳನ್ನು ತೆಗೆದುಹಾಕುತ್ತದೆ ಮತ್ತು ಧನಾತ್ಮಕ ಶಕ್ತಿಯನ್ನು ಹೆಚ್ಚಿಸುತ್ತದೆ.

ಜಯ ಹನುಮಾನ ಜಯ ಜಯ ಹನುಮಾನ 

Hanuman Chalisa in Kannada ಬಗ್ಗೆ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ನಲ್ಲಿ ತಿಳಿಸಿ

Leave a Comment