ಸಾವಯವ ಕೃಷಿ ಪ್ರಬಂಧ ಕನ್ನಡದಲ್ಲಿ | Organic Agriculture Essay in Kannada
ಸಾವಯವ ಕೃಷಿಯನ್ನು ಹಿಂದಿ ಭಾಷೆಯಲ್ಲಿ ಜೈವಿಕ್ ಖೇತಿ ಎಂದು, ಇಂಗ್ಲೀಷ್ ನಲ್ಲಿ Organic farming ಎಂದು ಕರೆಯಲಾಗುತ್ತದೆ. ಭಾರತೀಯ ಪ್ರದೇಶಗಳಲ್ಲಿ ಸಾವಯವ ಕೃಷಿಗೆ ವಿಶೇಷ ಪ್ರಾಮುಖ್ಯತೆ ಇದೆ. ಆದ್ದರಿಂದ ಇಂದು ನಾವು ನಮ್ಮ ಲೇಖನದ ಮೂಲಕ ಸಾವಯವ ಕೃಷಿ ಪ್ರಬಂಧ ಕನ್ನಡದಲ್ಲಿ (Organic Agriculture Essay in Kannada) ಪ್ರಸ್ತುತಪಡಿಸಲಿದ್ದೇವೆ. ಬನ್ನಿ ಸಾವಯವ ಕೃಷಿ ವಿಷಯದ ಕುರಿತು ತಿಳಯೋಣ. ಪೀಠಿಕೆ: ಭಾರತ ಕೃಷಿ ಪ್ರಧಾನ ದೇಶ, ಹೆಚ್ಚಿನ ಜನಸಂಖ್ಯೆಯು ಕೃಷಿಯಿಂದ ತಮ್ಮ ಜೀವನೋಪಾಯವನ್ನು ನಡೆಸುತ್ತಿದೆ. ಭಾರತ ದೇಶದಲ್ಲಿ … Read more