ಚಿಕ್ಕ ಮಕ್ಕಳು ಅಂದರೆ ಯಾರಿಗೆ ಇಷ್ಟ ಇಲ್ಲ ಹೇಳಿ. ಪ್ರತಿ ದಂಪತಿಗಳ ಗಳಿಗೆ ದೇವರು ಕೊಡುವ ದೊಡ್ಡ ಉಡೂಗರೆ ಅಂದರೆ ಮಕ್ಕಳು. ‘ಕೂಸು ಹುಟ್ಟುವಕ್ಕಿಂತ ಮುಂಚೆ ಕುಲಾಯಿ ಹೊಲಸಿದರೆ ‘ಅನ್ನುವ ಗಾದೆಯ ಹಾಗೆಯೇ ಪ್ರತಿ ತಂದೆ ತಾಯಿ ತಮ್ಮ ಮಕ್ಕಳ ಹೆಸರು ಮಗು ಗಭ೯ದಲ್ಲಿ ಇದ್ದಾಗಲೇ ಯೋಚಿಸುತಿರುತ್ತಾರೆ. ತಮ್ಮ ಪಾಲಕರಿಂದ ಮಕ್ಕಳಿಗೆ ಸಿಗುವ ಮೊದಲ ಉಡೂಗರೆ ಅಂದರೆ ಹೆಸರು. ತಮ್ಮ ಮಕ್ಕಳ ಹೆಸರು ವಿಭಿನ್ನ ಹಾಗೂ ಅಥ೯ಪೂಣ೯ ವಾಗಿರಬೇಕೆಂದು ಪ್ರತಿಯೊಬ್ಬ ಪಾಲಕರು ಆಸೆಯಾಗಿ ರುತ್ತದೆ. ಹಂತ ದಂಪತಿಗಳಿಗೆ ಸಾಹಯವಾಗಲೆಂದು ನಾವು ಇಲ್ಲಿ ವಿಭಿನ್ನ ಹಾಗೂ ವಿವಿಧ ಅಥ೯ಪೂಣ೯ ಹೆಸರುಗಳನ್ನು ಹುಡುಕಿದ್ದೆವೆ. ಹಾಗಾದರೆ ಬನ್ನಿ ನಾವು ಇವತ್ತು ಪ ಅಕ್ಷರದ ಗಂಡು ಮಗುವಿನ ಹೆಸರುಗಳು ಹುಡುಕೋಣ.
ಪ ಅಕ್ಷರದ ಗಂಡು ಮಗುವಿನ ಹೆಸರುಗಳು
ಹೆಸರು – ಅಥ೯
ಪೃಥ್ವಿ – ಭೂಮಿ
ಪಾಥೀ೯ವ – ದೈಯ೯ಶಾಲಿ
ಪರಮೇಶ್ – ಬುದ್ಧಿವಂತನು
ಪ್ರಕೂಲ – ಸುಂದರ
ಪ್ರಭಾವ –
ಪಂಡರಿನಾಥ – ವಿಠ್ಠಲ
ಪ್ರಭು – ಪರಮೇಶ್ವರ್
ಪಂಡಲಿಕ್ – ವಿಠ್ಠಲ
ಪುರಶೊಥ್ಥಮ್ – ಪುರುಷರಲ್ಲಿ ಉತ್ತಮ
ಪ್ರತುಶ್ಯ – ಪ್ರಬಾವಿತ
ಪರೇಶ – ವಿಷ್ಣು ದೇವ
ಪುರುರಾವ – ರಾಜ
ಪರುಷೊತ್ತಮ – ಶ್ರೇಷ್ಠ
ಪಲಾಶ್ – ಹೂವು
ಪ್ರಾದಿ – ಬುದ್ಧಿವಂತನು
ಪ್ರದ್ಯುಮ್ನ – ಕೃಷ್ಣನ ಪುತ್ರ
ಪ್ರಹಷ೯ – ಆನಂದಿ
ಪಿನಾಕ – ಶಿವನ ದನುಶ್ಯ
ಪಿನಾಷ್ಟಿತಾ –
ಪುಣ್ಯ –
ಪುಷ್ಪದನ್ವ – ಒಂದು ಔಷಧಿ
ಪಥೀಕ್ –
ಪದ್ಮನಾಭ – ವಿಷ್ಣುವಿನ ಹೆಸರು
ಪದ್ಮಾಕ್ಷ – ಕಮಲದಂತ ಕಣ್ಣುಗಳವುಳ್ಳವ
ಪದ್ಮಲೊಚನ – ಕಮಲದಂತ ಕಣ್ಣುಗಳವುಳ್ಳವ
ಪ ಅಕ್ಷರದ ಗಂಡು ಮಗುವಿನ ಹೆಸರುಗಳು
ಪರಶರ್ – ಋಷಿಯ ಹೆಸರು
ಪನ್ನಾ – ಒಂದು ರತ್ನ
ಪ್ರಕೀತಿ೯ – ಪ್ರಸಿದ್ಧ
ಪರಿಮಲ್ – ಸುಂಗಧ
ಪರೀಕ್ಷಿತ್ – ಉತ್ತಿಣ೯
ಪುಷ್ಕರ್ – ಕಮಲ
ಪ್ರುತು – ಋಷಿಯ ಪುತ್ರ
ಪುನೀತ್ – ಪವಿತ್ರ
ಪಲ್ಲವ –
ಪರಂಜಯ್ – ವರುಣ
ಪುಷ್ಪಕಾಂತ – ಹೂವುಗಳ ಒಡೆಯ
ಪುಷ್ಪೆಂದ್ರ – ಹೂವುಗಳ ಇಂದ್ರ
ಪುಂಡಲೀಕ – ವಿಠ್ಠಲನ ಭಕ್ತ
ಪಂಚಮ್ – ನಿಪುಣ
ಪ್ರಭಾಸ – ಸುಂದರ
ಪ್ರಯಂಕ್ – ಪರ್ವತ
ಪಾರಸ್ – ಕಲ್ಲುನ್ನು ಬಂಗಾರವಾಗಿಸುವ
ವಸ್ತು
ಪುಲಕಿತ್ – ಉಲ್ಲಾಸಮಯ
ಪುಲಕ್ – ಉತ್
ಪ್ರಜೀತ್ – ವಿಜಯ
ಪರಾಗ್ – ಪೂರ್ಣ ಜ್ಞಾನಿ
ಪ್ರಾಣ – ಜೀವ
ಪ್ರಾಚೀನ –
ಪ್ರೇಮ –
ಪದ್ಮಾಕ್ಷ –
ಪ್ರಕಾಶ್ – ಬೆಳಕು
ಪ್ರಕೃತ್ – ಖ್ಯಾತ
ಪ್ರಜಾಪತಿ – ಒಬ್ಬ ರಾಜನ ಹೆಸರು
ಪ್ರದ್ಯೊಪತಿ – ಉಚ್ಚ ಸ್ಥಾನ
ಪ್ರಣೀತ್ – ಪವಿತ್ರ ಅಗ್ನಿ
ಪ್ರತಾಪ್ – ಪರಾಕ್ರಮ
ಪ್ರತೀಕ್ – ಮೂತಿ೯
ಪ್ರಬೊಧನ – ಜ್ಞಾನ
ಪ್ರಣಾಮ – ನಮಸ್ಕಾರ
ಪ್ರೀತ್ – ಪ್ರೀತಿ
ಪತಗ – ಸೂರ್ಯ
ಪುಜ್ಯ –
ಪರಮ್ – ಮುಖ್ಯ
ಪಂಕಂಜ –
ಪ್ರಥಮ್ –
ಪಿಯು –
ಪಾಥ೯ – ಅಜು೯ನ
ಪವನ – ಗಾಳಿ
ಪ್ರಲ್ಹಾದ – ವಿಷ್ಣು ಭಕ್ತ
ಪುರುಷೋತ್ತಮ – ರಾಮನ ಹೆಸರು
ಪರಾಗ –
ಪ ಅಕ್ಷರದ ಗಂಡು ಮಗುವಿನ ಹೆಸರುಗಳು
ಪ್ರಥಮೇಶ – ಗಣೇಶ್
ಪ್ರಶಾಂತ್ – ಮಹಾಸಾಗರ
ಪಂಡಿತ್ – ಚತೂರ
ಪಂಕಂಜ – ಕಮಲ
ಪ್ರಜ್ಯನ –
ಪ್ರದೀಪ್ –
ಪ್ರಭೊದ –
ಪ್ರಕಲ್ಪ –
ಪ್ರಣಕ –
ಪುವೇದನ – ನೇತಾ
ಪ್ರತೀಕ –
ಪ್ರವೀಣ – ಜಾಣ
ಪವ೯ –
ಪಥಿನ್ – ಯಾತ್ರಿ
ಪನವ – ರಾಜಕುಮಾರ
ಪುಲಕೇಶ –
ಪೂಣ೯ಚಂದ್ರ – ಹುಣ್ಣುಮೆ
ಪ್ರೇಮನಾಥ –
ಪ್ರೀತಿಶ್ –
ಪ್ರಾಥ೯ನ –
ಪ್ರಾಥವ – ಮಾಹಾನ
ಪಾಶ್ಯ೯ – ಯೊದ್ಧಾ
ಪ್ರಣಲ –
ಪ೯ಣಭ –
ಪ್ರಯಾಗ –
ಪ್ರನಾಧ – ವಿಷ್ಣು
ಪ್ರಜ್ವಲ್ –
ಪ್ರಸನ್ನ –
ಪ್ರಸಾದ್ –
ಪ್ರಯಾಸ – ಪ್ರಯತ್ನ
ನಮ್ಮ ಲೇಖನ ಪ ಅಕ್ಷರದ ಗಂಡು ಮಗುವಿನ ಹೆಸರುಗಳು ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ