ಚಿಕ್ಕ ಮಕ್ಕಳು ಅಂದರೆ ಯಾರಿಗೆ ಇಷ್ಟ ಇಲ್ಲ ಹೇಳಿ. ಪ್ರತಿ ದಂಪತಿಗಳಿಗೆ ದೇವರು ಕೊಡುವ ದೊಡ್ಡ ಉಡೂಗರೆ ಅಂದರೆ ಮಕ್ಕಳು. ‘ಕೂಸು ಹುಟ್ಟುವದಕ್ಕಿಂತ ಮುಂಚೆ ಕುಲಾಯಿ ಹೊಲಸಿದರೆ ‘ಅನ್ನುವ ಗಾದೆಯ ಹಾಗೆಯೇ ಪ್ರತಿ ತಂದೆ ತಾಯಿ ತಮ್ಮ ಮಕ್ಕಳ ಹೆಸರು ಮಗು ಗಭ೯ದಲ್ಲಿ ಇದ್ದಾಗಲೇ ಯೋಚಿಸುತಿರುತ್ತಾರೆ. ತಮ್ಮ ಪಾಲಕರಿಂದ ಮಕ್ಕಳಿಗೆ ಸಿಗುವ ಮೊದಲ ಉಡೂಗರೆ ಅಂದರೆ ಹೆಸರು. ತಮ್ಮ ಮಕ್ಕಳ ಹೆಸರು ವಿಭಿನ್ನ ಹಾಗೂ ಅಥ೯ಪೂಣ೯ ವಾಗಿರಬೇಕೆಂದು ಪ್ರತಿಯೊಬ್ಬ ಪಾಲಕರು ಆಸೆಯಾಗಿ ರುತ್ತದೆ. ಹಂತ ದಂಪತಿಗಳಿಗೆ ಸಾಹಯವಾಗಲೆಂದು ನಾವು ಇಲ್ಲಿ ಅ ಅಕ್ಷರದ ಗಂಡು ಮಗುವಿನ ಹೆಸರುಗಳು ವಿಭಿನ್ನ ಹಾಗೂ ವಿವಿಧ ಅಥ೯ಪೂಣ೯ ಹೆಸರುಗಳನ್ನು ಹುಡುಕಿದ್ದೆವೆ. ಪ್ರತಿಯೊಬ್ಬ ಮನುಷ್ಯನ ಜೀವನದಲ್ಲಿ ಹೆಸರು ತುಂಬಾ ಮುಖ್ಯ ಭೂಮಿಕೆ ನಿಭಾಯಿಸುತ್ತದೆ ‘ಅ’ ಅಕ್ಷರದಿಂದ ಹೆಸರು ಇರುವ ಮಕ್ಕಳ ನಿಪಕ್ಷ ಹಾಗೂ ಶಾಂತಿ ಪ್ರಿಯರಾಗಿರುತ್ತಾರೆ ಆ ಮಕ್ಕಳು ಯಾವುದೇ ಕೆಲಸದಲ್ಲಿ ಯಾವಾಗಲೂ ವಿಜಯಶಾಲಿಯಾಗುತ್ತಾರೆ ಹಾಗಾಗಿ ಈ ಹೆಸರು ತುಂಬಾ ಅತ್ಯುಅಮ್ಯೂಲವಾಗಿರುತ್ತದೆ.
ಅ ಅಕ್ಷರದ ಗಂಡು ಮಗುವಿನ ಹೆಸರುಗಳು
ಅಜಿತ್, ಅತುಲ್, ಅಜಯ, ಅಭಯ, ಅಭೀರ್ , ಅಭಿನಯ, ಅಭಿನವ, ಅಗಸ್ತ್ಯ, ಅರವಿಂದ್, ಅಥವಾ೯ , ಅಮರ, ಅವಿನಾಶ್, ಅಧೀರ್ , ಅನಿಶ, ಅನೀರ್ , ಅನವಲ್ , ಅನಿರುದ್ಧ, ಅನೀಲ, ಅಭೀ, ಅಭೀಲಾಶ, ಅನುಜ, ಅನುಕ್ತ, ಅನುನಯ, ಅನುಭವ, ಅವು, ಅಗ್ನಿ, ಅನುರಂಜನ್ , ಅನುವಿಂದ, ಅನಂಗ, ಅನಂತ, ಅದ್ವಷೇಷ, ಅನುಕಂಪ, ಅನಂತಕೃಷ್ಣ, ಅನಂತ, ಅಪ್ರೇಮ, ಅನುಪ, ಅಪೇಕ್ಷ, ಅಭಯಸಿಂಯ , ಅಶೋಕ್, ಅಭಿರಾಜ, ಅಭಿಲಾಶ್ , ಅಭಿಜಿತ್, ಅನಿಕೇತ್, ಅಭಿರೂಪ, ಅಭಿಲಾಶ್, ಅಭಿಮಾನ, ಅಲಿ,
ಅಗ್ರಸ, ಅದಿಯುಗ , ಅಗ್ನಿಮಿತ್ರ , ಅಖಿಲ್, ಅಗ್ರಸ, ಅಗ್ರಜ, ಅಗಸ್, ಅಚಲ , ಅತಲ , ಅಕಲೇಂದ್ರ, ಅಜಿಂಕ್ಯ, ಅಮಲ, ಅಮೊಲ, ಅಲೋಕನಾಥ, ಅಲೋಕ, ಅಲಂಕರ್, ಅನೀತ್ , ಅವನ, ಅವೀಗ್, ಅಗಂದ್, ಅಣ೯ವ, ಅಕ್೯ಜ, ಅರುಣ, ಅವೀನ, ಅಲಿಫಾ, ಅಷ್ಟ, ಅಮೆಲೇಶ್, ಅನಮೊಲ್, ಅಧೀರ್, ಅನಘ್, ಅಖಿಲೇಶ್, ಅನಿವಿಯ್ಯ, ಅದ್ವಿತ್ಯ, ಅಗಯ೯, ಅಜೇಯ, ಅದ್ವಿತ, ಅಭಿಹಿತ ಅಬಿಜ್ಞ್, ಅಕ್ಷಯ
Best ಅ ಅಕ್ಷರದ ಗಂಡು ಮಗುವಿನ ಹೆಸರುಗಳು
ಅಕುಲ್, ಅವನ, ಅದ್ವಿತೀಯ, ಅಪ್ಪು, ಅಯೋಧ , ಅನೇಕ, ಅಪಲ್ಲೇಶ್, ಅಲೋಕ, ಅಲಿಲ್ , ಅನೀತ್, ಅಲೌಕಿಕ, ಅವದೂತ್ ಅದೂರ್, ಅಂಕುಜ, ಅಂಜಿರ್, ಅಕುಂಪ, ಅದೀತ್ , ಅಂಕಜ, ಅಂಬುಜ , ಅಂಚಿತ್ ಅಗ್ನಿ, ಅಜಿತ್, ಅದೀಲ್ ,ಅಂಗಾರಕ್, ಅಗುಂಶ್, ಅನಿರುದ್ಧ್, ಅಕಾರ, ಅಕಾಶ, ಅದೂತ್ , ಅವಿನೀತ್ , ಅಂಗೂರ್, ಅಚಲ್ , ಅದೃಷ್ಟ, ಅಭಾ, ಅಭಾರ್, ಅವನು, ಅನಾದಿ, ಅಮೀರ್, ಅಖೀರ್ , ಅಭಿವೃದ್ಧ, ಅಖ್ಯ, ಅಯ೯ಭಟ್ಟ, ಅಂಶ, ಅಂತರ್, ಅಂಬರ್, ಅಂಕಿತ, ಅಲಖ್, ಅದಿ , ಅಶ್ವಿನ, ಅಶ್ವತ್ಥಾಮ .
ನಮಸ್ಕಾರ ಓದುಗರೆ.. ನೀವು ಹುಡುಕುತ್ತಿರುವ ಒಂದು ಅರ್ಥಪೂರ್ಣವಾದ ಹೆಸರು ನಿಮಗೆ ಸಿಕ್ಕಿದೆ ಎಂದು ಭಾವಿಸುತ್ತೇನೆ. ಇಲ್ಲಿ ಇರುವ ಅ ಅಕ್ಷರದ ಗಂಡು ಮಗುವಿನ ಹೆಸರುಗಳು ನಿಮ್ಮ ಹತ್ತಿರ ದವರಿಗೆ ಅಗತ್ಯವಿದ್ದಲ್ಲಿ ಅವರಿಗೆ ತಲುಪಿಸಿ ಎಂದು ವಿನಂತಿಸಿಕೊಳ್ಳುತ್ತೇನೆ.
2 thoughts on “ಅ ಅಕ್ಷರದ ಗಂಡು ಮಗುವಿನ ಹೆಸರುಗಳು | Baby boy names starting with letter A in Kannada”