ಚಿಕ್ಕ ಮಕ್ಕಳು ಅಂದರೆ ಯಾರಿಗೆ ಇಷ್ಟ ಇಲ್ಲ ಹೇಳಿ. ಪ್ರತಿ ದಂಪತಿಗಳ ಗಳಿಗೆ ದೇವರು ಕೊಡುವ ದೊಡ್ಡ ಉಡೂಗರೆ ಅಂದರೆ ಮಕ್ಕಳು. ‘ಕೂಸು ಹುಟ್ಟುವಕ್ಕಿಂತ ಮುಂಚೆ ಕುಲಾಯಿ ಹೊಲಸಿದರೆ ‘ಅನ್ನುವ ಗಾದೆಯ ಹಾಗೆಯೇ ಪ್ರತಿ ತಂದೆ ತಾಯಿ ತಮ್ಮ ಮಕ್ಕಳ ಹೆಸರು ಮಗು ಗಭ೯ದಲ್ಲಿ ಇದ್ದಾಗಲೇ ಯೋಚಿಸುತಿರುತ್ತಾರೆ. ತಮ್ಮ ಪಾಲಕರಿಂದ ಮಕ್ಕಳಿಗೆ ಸಿಗುವ ಮೊದಲ ಉಡೂಗರೆ ಅಂದರೆ ಹೆಸರು. ತಮ್ಮ ಮಕ್ಕಳ ಹೆಸರು ವಿಭಿನ್ನ ಹಾಗೂ ಅಥ೯ಪೂಣ೯ ವಾಗಿರಬೇಕೆಂದು ಪ್ರತಿಯೊಬ್ಬ ಪಾಲಕರು ಆಸೆಯಾಗಿ ರುತ್ತದೆ. ಹಂತ ದಂಪತಿಗಳಿಗೆ ಸಾಹಯವಾಗಲೆಂದು ನಾವು ಇಲ್ಲಿ ವಿಭಿನ್ನ ಹಾಗೂ ವಿವಿಧ ಅಥ೯ಪೂಣ೯ ಹೆಸರುಗಳನ್ನು ಹುಡುಕಿದ್ದೆವೆ. ಪ್ರತಿಯೊಬ್ಬ ಮನುಷ್ಯನ ಜೀವನದಲ್ಲಿ ಹೆಸರು ತುಂಬಾ ಮುಖ್ಯ ಭೂಮಿಕೆ ನಿಭಾಯಿಸುತ್ತದೆ ಮ ಅಕ್ಷರದ ಹೆಣ್ಣು ಮಗುವಿನ ಹೆಸರುಗಳು ಮಕ್ಕಳ ನಿಪಕ್ಷ ಹಾಗೂ ಶಾಂತಿ ಪ್ರಿಯರಾಗಿರುತ್ತಾರೆ ಆ ಮಕ್ಕಳು ಯಾವುದೇ ಕೆಲಸದಲ್ಲಿ ಯಾವಾಗಲೂ ವಿಜಯಶಾಲಿಯಾಗುತ್ತಾರೆ ಹಾಗಾಗಿ ಈ ಹೆಸರು ತುಂಬಾ ಅತ್ಯುಅಮ್ಯೂಲವಾಗಿರುತ್ತದೆ.
ಪ್ರತಿಯೊಬ್ಬ ದಂಪತಿಗಳು ತಮ್ಮ ಮಕ್ಕಳ ಹೆಸರು ರಾಶಿ ಅನುಸಾರವಾಗಿ ಪರಂಪರೆ ಅನುಸಾರವಾಗಿ ಇಡಲು ಇಷ್ಟಪಡುತ್ತಾರೆ. ಅಂತ ಆದರ್ಶ ದಂಪತಿಗಳಿಗಾಗಿ ಸಾಹಯವಾಗಲೆಂದು ನಾವು ಇಲ್ಲಿ ವಿಭಿನ್ನ ಹಾಗೂ ವಿವಿಧ ಅಥ೯ಪೂಣ೯ ಹೆಸರುಗಳನ್ನು ಹುಡುಕಿದ್ದೆವೆ ಹಾಗಾದರೆ ಬನ್ನಿ ನಾವು ಇವತ್ತು ಮ ಅಕ್ಷರದ ಹೆಣ್ಣು ಮಗುವಿನ ಹೆಸರುಗಳು ಹುಡುಕೋಣ.
ಮ ಅಕ್ಷರದ ಹೆಣ್ಣು ಮಗುವಿನ ಹೆಸರುಗಳು
ಹೆಸರು – ಅಥ೯
ಮಾಹಿ – ದೇವಿ
ಮಾಯಾರಾ – ವಿಭಿನ್ನ
ಮಾನವಿಕಾ – ವಿನಮ್ರ
ಮಾನ್ಯ – ಆದ್ಯ
ಮಿತಾಂಶಿ – ಸ್ನೇಹಿತೆ
ಮೆಹಾ – ವಷ೯
ಮಿಷ್ಟಿ – ಸಿಹಿಯಾದ
ಮಿನ್ಸಾ – ನಿಷ್ಠಾವಂತ
ಮರಾಯಾ – ಸಮುದ್ರ
ಮೋಕ್ಷಿತಾ – ಮಾನವೀಯ
ಮಿನಿ – ರುಚಿ
ಮನಸ್ವಿ – ಬುದ್ಧಿವಂತೆ
ಮಿಠಿ – ರುಚಿ
ಮಿಶಾ – ದೈವ
ಮಿತಾಶಿ – ನಿಪಕ್ಷ
ಮಿಶ್ಕಾ – ಪ್ರೀಯ
ಮನಿಶಾ – ಕೃಷ್ಣ ಭಕ್ತೆ
ಮೇಘಾ – ಮಳೆ
ಮಾಯೆಶಾ – ಸಜ್ಜವ
ಮಾಯಶಾ – ಸಮೃದ್ಧಿ
ಮಂದ್ರಿಶಾ – ಶಾಂತ
ಮಯುರಿಕಾ – ರೆಕ್ಕೆ
ಮಯೂರಿ – ನವಿಲು
ಮಹಿರಾ – ತೇಜಸ್ವಿ
ಮಹಿಕಾ – ತೇಜಸ್ವಿ
ಮೋಕ್ಷಾ – ಮುಕ್ತಿ
ಮಿಥಾಲಿ – ಸುಂದರ
ಮಿಶಿತಾ – ಪ್ರೀಯ
ಮೇದಾಂಶ – ದೇವಿ
ಮ ಅಕ್ಷರದ ಹೆಣ್ಣು ಮಗುವಿನ ಹೆಸರುಗಳು
ಮೊಯಾ – ವಿಶೇಷ
ಮಾನನಿ – ಕೀರ್ತಿ
ಮಾನಿಕಾ – ಆದ್ಯತೆ
ಮಂಜಿಸ್ತಾ – ಪ್ರೇಮ
ಮನೊಗನಾ – ಮೊಹಕ
ಮೆದಾವಿ – ಜ್ಞಾನಿ
ಮಿಹಿತಾ – ಹಾಸ್ಯ
ಮೊಹಾ – ಮೊಹಕ
ಮಿರಾಂಶಿ ಸಮುದ್ರ
ಮಹಿಕಾ – ಭೂಮಿ
ಮಿಶಾಲಿ – ಕೃಷ್ಣ ಭಕ್ತೆ
ಮಿಥಾಲಿ – ದಯೆ
ಮೊಹಾ – ಆಕಶ೯ಕ
ಮೊಹಿಶಾ – ಬುದ್ಧಿವಂತ
ಮೊನೆಕ್ಷಾ – ದಿವ್ಯ
ಮಾನಾನ್ಯ –
ಮಾನುಶಿ – ಲಕ್ಷ್ಮಿ
ಮೃಗನಯನಿ – ಸುಂದರ ಕಣ್ಣುಗಳು
ಮಯಾಂಶಿ – ಲಕ್ಷ್ಮಿ ಸ್ವರೂಪ
ಮಾನ್ವಿತಾ –
ಮಂತಿಕಾ –
ಮಾನಸಿ – ಜ್ಞಾನಿ
ಮಂದಿತಾ – ಆಕಶ೯ಕ
ಮಾನಾವ್ಯ – ಸುಖ
ಮಲಿಕಾ – ರಾಣಿ
ಮಾಹಿತಾ –
ಮೇಧಾ – ದಿವ್ಯ
ಮೆನಿತಾ – ಬುದ್ಧಿವಂತೆ
ಮಿರಲ – ಸ್ವತಂತ್ರ
ಮಿತುಶಾ – ತೇಜಸ್ವಿ
ಮ ಅಕ್ಷರದ ಹೆಣ್ಣು ಮಗುವಿನ ಹೆಸರುಗಳು
ಮೊಹಿ – ಪ್ರೇಮ
ಮೊಹಿತಾ –
ಮುಗ್ಧಾ –
ಮೇದಸ್ವಿ –
ಮೃಣಾಲಿ – ಹೂವು
ಮೊದ್ಪಿತಾ – ದಯೆ
ಮೆದಿರಾ – ಜ್ಞಾನಿ
ಮಿತಿಕಾ – ಮೃದು ಸ್ವಭಾವ
ಮೊನಾಲಿ – ಪವಿತ್ರ
ಮಹಿಷಿ – ಉಚ್ಚ
ಮನುಶ್ರಿ – ಧನ
ಮೈತ್ರಿ – ಸ್ನೇಹ
ಮಧುಮೀತಾ –
ಮಿತ್ರಾ – ಪ್ರೀಯಾ
ಮೈಥಿಲಿ – ಸೀತೆ
ಮೃದುಕಾ – ಸೌಮ್ಯ
ಮೆದಿನಿ – ಭೂಮಿ
ಮದುರಿಮಾ – ಸಿಹಿ
ಮನಾಲಿ – ಪಕ್ಷಿ
ಮೃದಾಲಿ – ಕೊಮಲ
ಮಮತಾ – ಪ್ರೀತಿ
ಮೊಹಿಕಾ – ಪ್ರಭಾವ
ಮಾಧುರಿ – ಮೃದು
ಮೊನ್ಷಕಾ – ಜ್ಞಾನಿ
ಮೃದು – ಶಾಂತಿ
ಮುದಿತಾ – ಶಾಂತಿ
ಮಿಪಾಶಾ – ಪ್ರೀಯ
ಮೇಶಾ – ದಿಘಾಯು೯
ಮನಿಶಾ – ಇಚ್ಛೆ
ಮೊನಾಲಿಸಾ –
ಮಾಲ್ವಿಕಾ – ರಾಜಕುಮಾರಿ
ಮೇಘನಾ – ಗಂಗಾ
ಮುಗ್ಧಾ –
ಮುಕ್ತಾ –
ಮೀನಾಕ್ಷಿ –
ಮಾಧುರ್ಯ – ಕೋಗಿಲೆ ದ್ವನಿ
ಮದುಶಾ – ಸೌಂದರ್ಯ
ಮಹಿಮಾ – ಗವ೯
ಮಿನೂ –
ಮಾನವಿ –
ಮಾಧವಿ –
ಮಿನೂ –
ನಮ್ಮ ಲೇಖನ ಮ ಅಕ್ಷರದ ಹೆಣ್ಣು ಮಗುವಿನ ಹೆಸರುಗಳು ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ