ಸ ಅಕ್ಷರದ ಗಂಡು ಮಗುವಿನ ಹೆಸರುಗಳು | Baby Boy Names Starting with Letter S in Kannada

ಮಕ್ಕಳು ದೇವರ ಮನೆಯ ಹೂವುಗಳಿದ್ದಂತೆ, ಮನೆಯಲ್ಲಿ ಚಿಕ್ಕ ಮಕ್ಕಳಿರುವಾಗ ಮನೆಯ ವಾತಾವರಣವು ತುಂಬಾ ಸಂತೋಷ ಮತ್ತು ಆಹ್ಲಾದತೆಯಿಂದ ತುಂಬಿರುತ್ತದೆ. ಒಂದು ಕುಟುಂಬಕ್ಕೆ ಪುಟ್ಟ ಮಗು ಬಂದರೆ ಆ ಮನೆಯ ಸಂತೋಷ ನೂರ್ಮಡಿಯಾಗುತ್ತದೆ. ಇನ್ನು ಮಗು ಮನೆಗೆ ಜನಿಸುವ ಮೊದಲೇ ಮಗುವಿನ ಹೆಸರೇನಿಡಬೇಕು ಎಂದು ಕುಟುಂಬ ಸದಸ್ಯರು ಉತ್ಸುಕತೆಯಿಂದ ಚರ್ಚಿಸುತ್ತಾರೆ. ಏಕೆಂದರೆ ಮಗುವಿಗೆ ಪೋಷಕರಿಂದ ಪಡೆಯುವ ಮೊದಲ ಮತ್ತು ಅತ್ಯಂತ ಸುಂದರವಾದ ಉಡುಗೊರೆ ಅವನ ಹೆಸರು. ಆದ್ದರಿಂದ ಮಗುವಿನ ಹೆಸರನ್ನು ಯೋಚಿಸಿ ಇಡಲಾಗುತ್ತದೆ. ಈ ಲೇಖನದ ಮುಖಾಂತರ ನಾವು ಆರಿಸಿದ ಕೆಲವು ಸ ಅಕ್ಷರದ ಗಂಡು ಮಗುವಿನ ಹೆಸರುಗಳು (Baby Boy Names Starting with Letter S in Kannada) ಅವುಗಳ ಅರ್ಥದೊಂದಿಗೆ ಕೆಳಗೆ ಕೊಟ್ಟಿದ್ದೇವೆ ಪೂರ್ತಿ List ನೋಡಿ.

ಸ ಅಕ್ಷರದ ಗಂಡು ಮಗುವಿನ ಹೆಸರುಗಳು

ಸ ಅಕ್ಷರದ ಗಂಡು ಮಗುವಿನ ಹೆಸರುಗಳು

ಹೆಸರು        –         ಅರ್ಥ


ಸೌಭದ್ರ – ಅಭಿಮನ್ಯುವಿನ ಒಂದು ಹೆಸರು


ಸರವಿನ್ – ವಿಜಯ ಪ್ರಾಪ್ತ ಮಾಡಿದವ


ಸರ್ವಜ್ಞ – ಎಲ್ಲವೂ ಜ್ಞಾನ ವಿರುವವ


ಸುರ್ಯಾಂಕ್ – ಸೂರ್ಯನ ಒಂದು ಭಾಗ


ಸರವನ್ – ಉದಾರ ಇರುವ, ಯೋಗ್ಯ


ಸರಸ – ಚಂದ್ರನ ಒಂದು ಹೆಸರು, ಹಂಸ


ಸಾರಂಗ – ಒಂದು ಸಂಗೀತ ವಾದ್ಯ


ಸರ್ವದಮನ – ಭರತನ ಒಂದು ಹೆಸರು


ಸತ್ಯಜಿತ್ – ಸತ್ಯದಿಂದ ಗೆಲ್ಲುವವ


ಸಜಲ – ಮೇಘ, ಜಲಾಸಹಿತ ಎಂಬಂತೆ


ಸಪ್ತಕ – ಏಳು ವಸ್ತುಗಳ ಸಂಗ್ರಹ


ಸಂಸ್ಕಾರ – ನೈತಿಕ ಮೌಲ್ಯಗಳನ್ನು ಪಾಲಿಸುವವ,


ಸಂಯಮ – ಧೈರ್ಯ


ಸಂಕೇತ – ಸುಳಿವು


ಸುರುಷ – ಅದ್ಭುತವಾದ


ಸುರಂಜನ – ಯಾವಾಗಲೂ ರಂಜಿಸುವ


ಸಪ್ತಜಿತ – ಏಳು ವೀರರನ್ನು ಜಯಿಸುವ ಪರಾಕ್ರಮಿ


ಸುಪ್ರತ್ – ಸುಂದರ ಮುಂಜಾವು


ಸೌಮಿತ್ರ – ಲಕ್ಷ್ಮಣನ ಒಂದು ಹೆಸರು


ಸಂಕೀರ್ತನ – ಭಜನೆ, ಸುಂದರ ಕೀರ್ತನೆ


ಸಂಕರ್ಷಣ – ಆಕರ್ಷಕ ಕಾಣುವ


ಸಂಕಲ್ಪ – ಗುರಿ, ಶಾಶ್ವತ ಗುರು ಅನ್ವೇಷಕ


ಸ್ವಯಂ – ಸ್ವತಃ, ತನಗಾಗಿ ಬದುಕುವ


ಸಾದ – ಕರೆ

Baby Boy Names in Kannada S

ಸಗುಣ – ಒಳ್ಳೆಯ ಗುಣಗಳಿಂದ ಕೂಡಿದವ


ಸಖಾರಾಮ್ – ಪ್ರಭು ಶ್ರೀರಾಮನ ಮಿತ್ರ


ಸಚದೇವ – ಸತ್ಯದ ದೇವರು


ಸಚ್ಚಿದಾನಂದ – ಒಳ್ಳೆಯ ಹೃದಯ ಉಳ್ಳವ ಮತ್ತು ಸಂತೋಷವಾಗಿರುವವನು


ಸಜ್ಜನ – ಒಳ್ಳೆಯ ಮನುಷ್ಯ


ಸತ್ಯ – ಸತ್ಯದ ಜೊತೆಗೆ ಇರುವವ


ಸತ್ಯಕಾಮ – ಜಾಬಲಿ ಋಷಿಯ ಮಗನ ಹೆಸರು


ಸತ್ಯಧ್ಯಾನ – ಯಾವಾಗಲೂ ಸತ್ಯದ ಯೋಚನೆ ಮಾಡುವವ


ಸತ್ಯನಾರಾಯಣ – ವಿಷ್ಣುವಿನ ಒಂದು ಹೆಸರು


ಸತ್ಯಪಾಲ – ಯಾವಾಗಲೂ ಸತ್ಯದ ಪಾಲನೆ ಮಾಡುವವ


ಸತ್ಯಬೋಧ – ಸತ್ಯದ ಬೋಧನೆ ಮಾಡುವವ


ಸತ್ಯರಥ – ಸತ್ಯದ ಮಾರ್ಗದ ಮೇಲೆ ನಡೆಯುವ


ಸತ್ಯವಾನ – ಸಾವಿತ್ರಿಯ ಪತಿಯ ಹೆಸರು


ಸತ್ರಾಜಿತ – ಸತ್ಯಭಾಮೆಯ ತಂದೆ


ಸದಾನಂದ – ಯಾವಾಗಲೂ ಆನಂದವಾಗಿ ಇರುವವ


ಸದಾಶಿವ – ಶಂಕರನ ಹೆಸರು


ಸನತ್ ಕುಮಾರ್ – ಬ್ರಹ್ಮದೇವನ ಮಗ


ಸನಾತನ – ಶಾಶ್ವತವಾಗಿ ಇರುವ


ಸನ್ಮಾನ – ಗೌರವ


ಸಕ್ಷಮ – ತನ್ನ ಕಾರ್ಯದಲ್ಲಿ ಕುಶಲನಾಗಿರುವವ


ಸಾನವ್ – ಸೂರ್ಯ


ಸಮಯ – ವೇಳೆ, ಕಾಲ


ಸಮೀಪ – ಹತ್ತಿರ


ಗಂಡು ಮಗುವಿನ ಹೆಸರುಗಳು


ಸೃಜನ್ – ರಚನೆಕಾರ, ರಚನಾತ್ಮಕ


ಸ್ವಸ್ತಿಕ್ – ಶುಭ, ಕಲ್ಯಾಣಕಾರಿ


ಸ್ಪಂದನ – ಹೃದಯ ಬಡಿತ


ಸಕ್ಷಮ್ – ಯೋಗ್ಯ, ಕುಶಲ, ಸಮರ್ಥ


ಸ್ವಾನಂದ – ಗಣೇಶನ ಒಂದು ಹೆಸರು


ಸ್ವರಾಂಶ – ಸಂಗೀತದಲ್ಲಿ ಇರುವ ಸ್ವರಗಳಲ್ಲಿನ ಒಂದು ಭಾಗ


ಸಿದ್ದೇಶ್ – ಗಣೇಶನ್ ಇನ್ನೊಂದು ಹೆಸರು


ಸಮೀಹನ್ – ಉತ್ಸಾಹಿ, ಉತ್ಸುಕ


ಸನಿಲ್ – ಉಡುಗೊರೆ


ಸ್ವಾಕ್ಷ – ಸುಂದರ ಕಣ್ಣುಗಳು ಇರುವ


ಸುಕೃತ – ಒಳ್ಳೆಯ ಕಾರ್ಯ


ಸ್ಯಾಮೃತ್ – ಸಮೃದ್ಧ


ಸೃಜಿತ್ – ರಚಿಸಿದ, ತಯಾರಿಸಿದ


ಸ್ವಪನ್ – ಸ್ವಪ್ನ


ಸಾರ್ಥಕ – ಅರ್ಥಪೂರ್ಣ, ಯೋಗ್ಯ


ಸುಯಂಶ – ಸೂರ್ಯನ ಅಂಶ


ಸುಹೃದ – ಮಿತ್ರ


ಸುತೀರ್ಥ – ನೀರಿನ ಹತ್ತಿರ ಇರುವ ಒಂದು ಪವಿತ್ರ ಸ್ಥಳ, ಶ್ರದ್ಧೆ ಇರುವ ವ್ಯಕ್ತಿ, ಒಳ್ಳೆಯ ಶಿಕ್ಷಕ


ಸುತಿಕ್ಷ – ಪರಾಕ್ರಮಿ, ವೀರ


ಸುಕಾಮ – ಮಹತ್ವಾಕಾಂಕ್ಷಿ, ಸುಂದರ


ಸುಜಸ – ತ್ಯಾಗ, ಅಧ್ಬುತ


ಸಾಹಿಲ – ಸಮುದ್ರ


ಸಾಮ್ರಾಟ – ದಿಗ್ವಿಜಯ ರಾಜ


ಸ್ಪರ್ಶ – ಮುಟ್ಟು


ಸಾನವ – ಸೂರ್ಯ


ಸಾಮೋದ – ಕೃಪೆ, ಅಭಿನಂದನೆ, ಸುಗಂಧಿತ


ಸಿದ್ಧಾಂತ – ನಿಯಮ


ಸ್ವಪ್ನಿಲ್ – ಕಾಲ್ಪನಿಕ, ಕನಸಿಗೆ ಸಂಬಂಧಿಸಿದ


ಸವ್ಯಸಾಚಿ – ಅರ್ಜುನನ ಒಂದು ಹೆಸರು


ಸುತೇಜ – ಹೊಳಪು


ಸವ್ಯ – ಶ್ರೀ ವಿಷ್ಣುವಿನ ಸಾವಿರ ಹೆಸರುಗಳಲ್ಲಿ ಒಂದು


ಸುಶೃತ – ಒಳ್ಳೆಯ ಪ್ರತಿಷ್ಠೆ ಇರುವ, ಒಬ್ಬ ಋಷಿ ಹೆಸರು


ಸಾಯಿ – ಶ್ರೀ ಶಂಕರ, ಈಶ್ವರ, ಸ್ವಾಮಿ


ಸೌಗತ – ಪ್ರಭುದ್ದ ವ್ಯಕ್ತಿ, ಉಡುಗೊರೆ


ಸತ್ಯಾ – ಪ್ರಾಮಾಣಿಕ, ನೀಯತ್ತಿನಿಂದ ಇರುವವ


ಸಾತ್ವಿಕ – ಪವಿತ್ರ, ಒಳ್ಳೆಯ


ಸಾಕೇತ – ಮನೆ, ಸ್ವರ್ಗ, ಶ್ರೀಕೃಷ್ಣನ ಅನೇಕ ಹೆಸರುಗಳಲ್ಲಿ ಇದೂ ಒಂದು


ಸರ್ಯಾಂಶು – ಸೂರ್ಯನ ಕಿರಣ


ಸರ್ಯಾಂಕ – ಸೂರ್ಯನ ಭಾಗ


ಸ ಅಕ್ಷರದ ಗಂಡು ಮಗುವಿನ ಹೊಸ ಹೆಸರುಗಳು

ಸ್ಯಾಮಂತಕ – ಭಗವಾನ ವಿಷ್ಣುವಿನ ರತ್ನದ ಹೆಸರು


ಸಂದೀಪನ – ಋಷಿಯ ಹೆಸರು, ಪ್ರಕಾಶ


ಸಂಚಿತ – ಒಟ್ಟಿಗೆ ಇರಿಸಿದ, ಸಂಗ್ರಹಿಸಿ ಇಟ್ಟ


ಸಮ್ಯಕ – ಸ್ವರ್ಣ, ಪ್ರಾಪ್ತವಾದ


ಸಂವಿದ – ಜ್ಞಾನ, ವಿದ್ಯೆ


ಸಮೀನ – ತುಂಬಾ ಮೌಲ್ಯಯುತ


ಸಮದ – ಅನಂತ, ಪರಮೇಶ್ವರ, ಅಮಾರವಾಗಿರುವ


ಸಮಾರ್ಚಿತ – ಆರಾಧ್ಯ ಇರುವ


ಸಹಸ್ಕೃತ್ – ಶಕ್ತಿ, ಶಕ್ತಿಶಾಲಿ, ಪರಾಕ್ರಮಿ


ಸಾರ್ವಭೌಮ – ಎಲ್ಲರ ಜೊತೆ ಹೊಂಡಿಕೊಳ್ಳುವವ


ಸರೋಜಿನ – ಬ್ರಹ್ಮನ ಒಂದು ಹೆಸರು


ಸರ್ವದ – ಸಂಪೂರ್ಣ


ಸುಹಾನ – ತುಂಬಾ ಒಳ್ಳೆಯ, ಸುಂದರ


ಸಾಜ – ಸಂಗೀತದಲ್ಲಿನ ವಾದ್ಯ


ಸಚಿಂತ – ಶುದ್ಧ ಅಸ್ತಿತ್ವ, ಶುದ್ಧ ವಿಚಾರ


ಸಂಪಾತಿ – ಅದೃಷ್ಟ, ಯಶಸ್ಸು


ಸುಧಾಂಶು – ಚಂದ್ರನ ಹೆಸರು, ಚಂದ್ರನ ಅಂಶ


ಸ್ವಾಧ್ಯಾಯ – ವೇದದ ಅಧ್ಯಯನ, ಅಧ್ಯಾಯ


ಸುಚೇತ – ಪ್ರಜ್ಞೆಯಿಂದ ಇರುವ, ಆಕರ್ಷಕ ಇರುವ


ಸಸ್ಮಿತ – ಯಾವಾಗಲೂ ನಗುಮುಖದಿಂದ ಇರುವವ


ಸಹಜಾನಂದ – ಸಹಜವಾಗಿ ಒಪ್ಪಿಕೊಳ್ಳುವ


ಸಹದೇವ – ಐವರು ಪಾಂಡವರಲ್ಲಿ ಕಿರಿಯ


ಸಾಯಿನಾಥ – ಸಾಯಿ ಭಕ್ತ


ಸಾಕೇತ – ಅಯೋಧ್ಯೆಯ ಇನ್ನೊಂದು ಹೆಸರು


ಸಾರಸ – ಒಂದು ಪಕ್ಷಿಯ ಹೆಸರು
ಹೊಸ ಭರವಸೆ ಇರುವ


ಸಾರಂಗ – ಹೊಳೆಯುವ ಚಿನ್ನ


ಸಾಯಮ – ಯಾವಾಗಲೂ ಜೊತೆಗೆ ಇರುವ


ಸಾವನ – ಮಳೆಗಾಲ ಋತು


ಸಾಕ್ಷಾತ – ಪ್ರತ್ಯಕ್ಷ


ಸ ಅಕ್ಷರದ ಗಂಡು ಮಗುವಿನ ಹೊಸ ಹೆಸರುಗಳು


ಸೀತಾರಾಮ – ಸೀತಾ ಮಾತೆ ಮತ್ತು ಪ್ರಭು ಶ್ರೀರಾಮ


ಸಿದ್ಧಾರ್ಥ – ಗೌತಮ ಬುದ್ಧನ ಹೆಸರು


ಸಿದ್ದೇಶ – ಗಣೇಶನ ಹೆಸರು


ಸಾಹಸ – ಕೆಚ್ಚೆದೆಯ


ಸಂಭವ – ಸಾಧ್ಯವಿರುವ


ಸುಚೇತನ – ಯಾವಾಗಲೂ ದಕ್ಷನಾಗಿರುವ


ಸುಜಿತ – ಗೆಲುವು ಸಾಧಿಸುವ


ಸುದರ್ಶನ – ವಿಷ್ಣುವಿನ ಚಕ್ರ


ಸುದೀಪ – ಸುಂದರ ದೀಪ


ಸುದೇಹ – ಸುಂದರ ದೇಹ ಇರುವ


ಸುಕುಮಾರ – ಉತ್ತಮ ಬಾಲಕ


ಸುಕೋಮಲ – ಬಹಳ ನಾಜೂಕು ಇರುವ


ಸುಖದ – ಯಾವಾಗಲೂ ಆನಂದದಿಂದ ಇರುವ


ಸುಖದೇವ – ಸುಖದ ದೇವರು


ಸುಗಂಧ – ಸುವಾಸನೆ ಇರುವ


ಸುಜನ – ಸಜ್ಜನ ವ್ಯಕ್ತಿ


ಸುಧಾಕರ – ಚಂದ್ರ


ಸುಧೀರ – ತುಂಬಾ ತಾಳ್ಮೆಯಿಂದ ಇರುವ


ಸುನಯನ – ಅತ್ಯಂತ ಸುಂದರ ಕಣ್ಣುಗಳಿರುವವ


ಸುನೀತ – ಉತ್ತಮ ಆಚರಣೆ ಹೊಂದಿರುವ


ಸುನೆತ್ರ – ಸುಂದರ ಕಣ್ಣುಗಳಿರುವವ


ಸುಭಗ – ಅತ್ಯಂತ ಅದೃಷ್ಟಶಾಲಿ


ಸುಭಾಷ – ಸುಂದರ ಧ್ವನಿ ಇರುವವ


ಸಮೇಶ – ಸಮಾನತೆಯ ದೇವರು


ಸಂಯುಕ್ತ – ಒಟ್ಟಿಗೆ


ಸುಭಾಷಿತ – ಸುಂದರ ಭಾಷಣ ಮಾಡುವವ


ಸುಮಿತ – ಒಳ್ಳೆಯ ಗೆಳೆಯ


ಸುಮುಖ – ಸುಂದರ ಮುಖ ಇರುವವ


ಸುಯಶ – ಉತ್ತಮ ಯಶಸ್ಸು ಸಾಧಿಸುವ


ಸುಯೋಗ – ಉತ್ತಮ ಯೋಗ


ಸೂರಜ – ಸೂರ್ಯನ ಹೆಸರು


ಸುರೇಶ –ಇಂದ್ರ ದೇವನ ಹೆಸರು

Baby Boy Names in Kannada

baby boy names in kannada s

ಸುವರ್ಣ – ಚಿನ್ನ


ಸುಶಾಂತ – ಶಾಂತ, ಸೌಮ್ಯ


ಸುಹಾಸ – ಸಿಹಿ ನಗು ಕೊಡುವ


ಸುಶೃತ – ಇತರರಿಗೆ ಸೇವೆ ಸಲ್ಲಿಸುವ


ಸ್ನೇಹ – ಗೆಳೆತನ


ಸಹರ್ಷ – ಸಂತೋಷದಿಂದ


ಸೋಮನಾಥ – 12 ಜ್ಯೋತಿರ್ಲಿಂಗ ಗಳಲ್ಲಿ ಒಂದು


ಸೋಹಮ – ಆ ಕಾಲದ ಭಾವ


ಸೌಭಾಗ್ಯ – ಉತ್ತಮ ಭಾಗ್ಯ ಇರುವ


ಸೌರಭ – ಸುಗಂಧ


ಸಂಕಲ್ಪ – ಧೃಢ ನಿಶ್ಚಯ


ಸಂಕೇತ – ಸುಳಿವು, ಎಚ್ಚರಿಕೆ


ಸಂಗೀತ – ಲಯಬದ್ಧ ರಚನೆ


ಸಂಚಿತ – ಸಂಗ್ರಹಿಸಿದ


ಸಂಜಯ – ಎಲ್ಲರನ್ನೂ ಗೆದ್ದವನು


ಸಂಜೀವಿ – ಉತ್ಸಾಹಭರಿತ ವ್ಯಕ್ತಿ


ಸಂತೋಷ – ಸಮಾಧಾನ ಇರುವ ವ್ಯಕ್ತಿ


ಸಂಬಿತ – ಪ್ರಜ್ಞೆ ಇರುವ ವ್ಯಕ್ತಿ


ಸಂವಿದ – ಜ್ಞಾನ, ವಿದ್ಯೆ ಇರುವ ವ್ಯಕ್ತಿ


ಸೋಮ – ಚಂದ್ರನ ಹೆಸರು

ಸ names in Kannada boy


ಸಂಪ್ರಿತ – ಸಂತೋಷ, ಆನಂದ


ಸಂಪಾತಿ – ಅದೃಷ್ಟವುಳ್ಳ ವ್ಯಕ್ತಿ


ಸಮೀನ – ಮೌಲ್ಯಯುತ, ಅಮೂಲ್ಯ


ಸಂರಚಿತ – ರಚಿಸಿದ


ಸಮಾರ್ಚೀತ – ಆರಾಧನೆ


ಸೌರವ – ದೈವಿಕ, ಆಕಾಶ


ಸಮಕ್ಷ – ಪ್ರತ್ಯಕ್ಷ


ಸೌಮಿಲ – ಪ್ರೀತಿ, ಮಿತ್ರ, ಶಾಂತಿ

ಸ್ನೇಹಿತರೆ ನಮ್ಮ ಈ  ಲೇಖನ ಸ ಅಕ್ಷರದ ಗಂಡು ಮಗುವಿನ ಹೆಸರುಗಳು ಬಗ್ಗೆ ನಿಮ್ಮ ಅನಿಸಿಕೆಗಳನ್ನು ನಮಗೆ ತಿಳಿಸಿ

ಇದನ್ನೂ ಓದಿ: ಬೆಸ್ಟ್ 2024 ಹುಟ್ಟು ಹಬ್ಬದ ಶುಭಾಶಯಗಳು | Birthday Wishes in Kannada

1 thought on “ಸ ಅಕ್ಷರದ ಗಂಡು ಮಗುವಿನ ಹೆಸರುಗಳು | Baby Boy Names Starting with Letter S in Kannada”

Leave a Comment