ಮ ಅಕ್ಷರದ ಗಂಡು ಮಗುವಿನ ಹೆಸರುಗಳು | Baby boy names starting with m In Kannada

KannadaVishwa
4 Min Read

ಚಿಕ್ಕ ಮಕ್ಕಳು ಅಂದರೆ ಯಾರಿಗೆ ಇಷ್ಟ ಇಲ್ಲ ಹೇಳಿ. ಪ್ರತಿ ದಂಪತಿಗಳ ಗಳಿಗೆ ದೇವರು ಕೊಡುವ ದೊಡ್ಡ ಉಡೂಗರೆ ಅಂದರೆ ಮಕ್ಕಳು. ‘ಕೂಸು ಹುಟ್ಟುವಕ್ಕಿಂತ ಮುಂಚೆ ಕುಲಾಯಿ ಹೊಲಸಿದರೆ ‘ಅನ್ನುವ ಗಾದೆಯ ಹಾಗೆಯೇ ಪ್ರತಿ ತಂದೆ ತಾಯಿ ತಮ್ಮ ಮಕ್ಕಳ ಹೆಸರು ಮಗು ಗಭ೯ದಲ್ಲಿ ಇದ್ದಾಗಲೇ ಯೋಚಿಸುತಿರುತ್ತಾರೆ. ತಮ್ಮ ಪಾಲಕರಿಂದ ಮಕ್ಕಳಿಗೆ ಸಿಗುವ ಮೊದಲ ಉಡೂಗರೆ ಅಂದರೆ ಹೆಸರು. ತಮ್ಮ ಮಕ್ಕಳ ಹೆಸರು ವಿಭಿನ್ನ ಹಾಗೂ ಅಥ೯ಪೂಣ೯ ವಾಗಿರಬೇಕೆಂದು ಪ್ರತಿಯೊಬ್ಬ ಪಾಲಕರು ಆಸೆಯಾಗಿ ರುತ್ತದೆ. ಅಂತಹ ದಂಪತಿಗಳಿಗೆ ಸಾಹಯವಾಗಲೆಂದು ನಾವು ಇಲ್ಲಿ ವಿಭಿನ್ನ ಹಾಗೂ ವಿವಿಧ ಅಥ೯ಪೂಣ೯ ಮ ಅಕ್ಷರದ ಗಂಡು ಮಗುವಿನ ಹೆಸರುಗಳು ಹುಡುಕಿದ್ದೆವೆ. ಪ್ರತಿಯೊಬ್ಬ ಮನುಷ್ಯನ ಜೀವನದಲ್ಲಿ ಹೆಸರು ತುಂಬಾ ಮುಖ್ಯ ಭೂಮಿಕೆ ನಿಭಾಯಿಸುತ್ತದೆನಿಭಾಯಿಸುತ್ತದೆ.

ಮ ಅಕ್ಷರದ ಗಂಡು ಮಗುವಿನ ಹೆಸರುಗಳು

‘ಮ’ ಅಕ್ಷರದಿಂದ ಹೆಸರು ಇರುವ ಮಕ್ಕಳು ತುಂಬಾ ದಿಟ್ಟು ಹಾಗೂ ತಿಂಡಿ ಪ್ರಿಯರಾಗಿರುತ್ತಾರೆ ಹಾಗಾಗಿ ಈ ಹೆಸರು ತುಂಬಾ ಅತ್ಯುಅಮ್ಯೂಲವಾಗಿರುತ್ತದೆ. ಪ್ರತಿಯೊಬ್ಬ ದಂಪತಿಗಳು ತಮ್ಮ ಮಕ್ಕಳ ಹೆಸರು ರಾಶಿ ಅನುಸಾರವಾಗಿ ಪರಂಪರೆ ಅನುಸಾರವಾಗಿ ಇಡಲು ಇಷ್ಟಪಡುತ್ತಾರೆ. ಅಂತ ಆದರ್ಶ ದಂಪತಿಗಳಿಗಾಗಿ ಸಾಹಯವಾಗಲೆಂದು ನಾವು ಇಲ್ಲಿ ವಿಭಿನ್ನ ಹಾಗೂ ವಿವಿಧ ಅಥ೯ಪೂಣ೯ ಹೆಸರುಗಳನ್ನು ಹುಡುಕಿದ್ದೆವೆ ಹಾಗಾದರೆ ಬನ್ನಿ ನಾವು ಇವತ್ತು ಮ ಅಕ್ಷರದ ಗಂಡು ಮಗುವಿನ ಹೆಸರುಗಳು ಹುಡುಕೋಣ

ಮ ಅಕ್ಷರದ ಗಂಡು ಮಗುವಿನ ಹೆಸರುಗಳು

ಮದನ , ಮನೀಶ್ , ಮಾಹಿ , ಮಕರಂದ , ಮಾಧವ , ಮದನಮೋಹನ , ಮದನಗೋಪಾಲ , ಮಧು , ಮಧುಕರ್ , ಮಂಜು , ಮಂಜುನಾಥ , ಮಹೇಶ್ , ಮಕರ , ಮಧುಕರ , ಮಧುಕಾಂತ , ಮಧುಕೃಷ್ಣ , ಮಧುದೀಪ , ಮಧುಪ್ರೀಯ , ಮಧುಲ , ಮನ್ಮತಾ , ಮಧುಸೂದನ್ , ಮನ್ಮಥನಾಥ್ , ಮನವೀರ್ , ಮಾರನ , ಮಹಂತ , ಮಹಿಮ್ , ಮಹಿನ್ , ಮಹೇಯಾ , ಮೋದಕ , ಮೋಹನ್ , ಮೋದಿ , ಮೋಕ್ಷ , ಮನು , ನದಿ , ಮಧುಬಾಲಾ

ಮಾಹಿ , ಮಹೇಶ್ವರ , ಮದುಚಿತಂನ , ಮೋಹಿತ್ , ಮಯೂರ , ಮೋಹನ್ , ಮಣಿಲ್ , ಮಣಿತ್ , ಮನಿತ್ , ಮಾನವ , ಮಾದಸ , ಮಾನವ , ಮಂಗೇಶ್ , ಮಣಿಲ್ , ಮಂತ್ರ , ಮನೂರ , ಮರಿಚ್ , ಮಚಿ೯ , ಮಾರತಂಡ , ಮದೂರ್ , ಮದುಗೀಲ್ , ಮನಮೋಹನ್ , ಮನಿತ್ , ಮಣಿ , ಮಜನು , ಮಣಿಪ್ರಭು , ಮಣಿರಾಮ , ಮಣಿಶೌಲ್ಯ , ಮನ್ಯೂ , ಮನೋಜ್ , ಮಯುರೇಶ್ , ಮನೋಹರ , ಮನೊಮಯ್ , ಮಯಂಕ್ , ಮಲಯ , ಮಿತ್ , ಮಿಥುನ.

ಇದನ್ನೂ ಓದಿ: ಸ ಅಕ್ಷರದ ಗಂಡು ಮಗುವಿನ ಹೆಸರುಗಳು

ಹೊಸ ಮ ಅಕ್ಷರದ ಗಂಡು ಮಗುವಿನ ಹೆಸರುಗಳು

ಮಾಹಿ , ಮಹೇಶ್ವರ , ಮದುಚಿತಂನ , ಮೋಹಿತ್ , ಮಯೂರ , ಮೋಹನ್ , ಮಣಿಲ್ , ಮಣಿತ್ , ಮನಿತ್ , ಮಾನವ , ಮಾದಸ , ಮಾನವ , ಮಂಗೇಶ್ , ಮಣಿಲ್ , ಮಂತ್ರ , ಮನೂರ , ಮರಿಚ್ , ಮಚಿ೯ , ಮಾರತಂಡ , ಮದೂರ್ , ಮದುಗೀಲ್ , ಮನಮೋಹನ್ , ಮನಿತ್ , ಮಣಿ , ಮಜನು , ಮಣಿಪ್ರಭು , ಮಣಿರಾಮ , ಮಣಿಶೌಲ್ಯ , ಮನ್ಯೂ , ಮನೋಜ್ , ಮಯುರೇಶ್ , ಮನೋಹರ , ಮನೊಮಯ್ , ಮಯಂಕ್ , ಮಲಯ , ಮಿತ್ , ಮಿಥುನ , ಮಾ೯ತಾಂಡ ,

ಮಂಜುನಾಥ , ಮಿಲಂಧ್ , ಮಿಲನ್ , ಮೇಘ , ಮದೂರ್ , ಮೌಯ೯ , ಮೋಹನಲಾಲ್ , ಮೋಕ್ಷದ , ಮಂಗೇಶ್ , ಮೌಲಿಕ್ , ಮಲಯ , ಮಘ , ಮಲ್ಲಾಹಾರಿ , ಮಲ್ಲಿಕಾರ್ಜುನ , ಮಲ್ಲಿನಾಥ , ಮಲ್ಲಿಕ , ಮಲರಾಯ , ಮಲರಾಜ , ಮಯಂಕ್ , ಮಲಯ , ಮಹಾವೀರ , ಮಾಹಿಪತಿ , ಮಹಾರಾಜ , ಮಹೇಂದ್ರ , ಮಣಕೇಶ್ವರ್ , ಮಣಿರಾಜ , ಮನ್ವಿಥ , ಮನ್ಯೂ , ಮರುಧಾ , ಮಾದ೯ವ್ , ಮಸ್ತಾನ್ , ಮೌತಿಕ್ , ಮೌಯ೯ , ಮಿಲನ , ಮಿತು , ಮಿತಲೇಶ್ , ಮೇಧಾವಿ , ಮೇದ್ಯರ , ಮೇಧಿಲ್ .

ನಮಸ್ಕಾರ ಓದುಗರೆ. . ನೀವು ಹುಡುಕುತ್ತಿರುವ ಒಂದು ಅರ್ಥಪೂರ್ಣವಾದ ಮ ಅಕ್ಷರದ ಗಂಡು ಮಗುವಿನ ಹೆಸರುಗಳು ನಿಮಗೆ ಸಿಕ್ಕಿದೆ ಎಂದು ಭಾವಿಸುತ್ತೇನೆ. ಇಲ್ಲಿ ಇರುವ ಹೆಸರುಗಳು ನಿಮ್ಮ ಹತ್ತಿರ ದವರಿಗೆ ಅಗತ್ಯವಿದ್ದಲ್ಲಿ ಅವರಿಗೆ ತಲುಪಿಸಿ ಎಂದು ವಿನಂತಿಸಿಕೊಳ್ಳುತ್ತೇನೆ.

Share This Article
Leave a comment