[2023 Best] ಶ ಅಕ್ಷರದ ಗಂಡು ಮಗುವಿನ ಹೆಸರುಗಳು

ಮಕ್ಕಳು ದೇವರ ಮನೆಯ ಹೂವುಗಳಿದ್ದಂತೆ, ಮನೆಯಲ್ಲಿ ಚಿಕ್ಕ ಮಕ್ಕಳಿರುವಾಗ ಮನೆಯ ವಾತಾವರಣವು ತುಂಬಾ ಸಂತೋಷ ಮತ್ತು ಆಹ್ಲಾದತೆಯಿಂದ ತುಂಬಿರುತ್ತದೆ. ಒಂದು ಕುಟುಂಬಕ್ಕೆ ಪುಟ್ಟ ಮಗು ಬಂದರೆ ಆ ಮನೆಯ ಸಂತೋಷ ನೂರ್ಮಡಿಯಾಗುತ್ತದೆ. ಇನ್ನು ಮಗು ಮನೆಗೆ ಜನಿಸುವ ಮೊದಲೇ ಮಗುವಿನ ಹೆಸರೇನಿಡಬೇಕು ಎಂದು ಕುಟುಂಬ ಸದಸ್ಯರು ಉತ್ಸುಕತೆಯಿಂದ ಚರ್ಚಿಸುತ್ತಾರೆ. ಏಕೆಂದರೆ ಮಗುವಿಗೆ ಪೋಷಕರಿಂದ ಪಡೆಯುವ ಮೊದಲ ಮತ್ತು ಅತ್ಯಂತ ಸುಂದರವಾದ ಉಡುಗೊರೆ ಅವನ ಹೆಸರು. ಆದ್ದರಿಂದ ಮಗುವಿನ ಹೆಸರನ್ನು ಯೋಚಿಸಿ ಇಡಲಾಗುತ್ತದೆ. ಈ ಲೇಖನದ ಮುಖಾಂತರ ನಾವು ಆರಿಸಿದ ಕೆಲವು ಶ ಅಕ್ಷರದ ಗಂಡು ಮಗುವಿನ ಹೆಸರುಗಳು ಅವುಗಳ ಅರ್ಥದೊಂದಿಗೆ ಕೆಳಗೆ ಕೊಟ್ಟಿದ್ದೇವೆ ಪೂರ್ತಿ List ನೋಡಿ.

ಶ ಅಕ್ಷರದ ಗಂಡು ಮಗುವಿನ ಹೆಸರುಗಳು

ಶ ಅಕ್ಷರದ ಗಂಡು ಮಗುವಿನ ಹೆಸರುಗಳು

 

ಹೆಸರು    –      ಅಥ೯


ಶಕ್ತಿ –


ಶಂಕರ –


ಶಕುನ – ಶುಭ ಚಿಹ್ನೆ


ಶಕುಂತ್ – ಒಂದು ಪಕ್ಷಿಯ ಹೆಸರು(ನವಿಲು)


ಶತಪತ್ರ –


ಶತ್ರುಜ್ಞ – ಶತ್ರುಗಳ ವಿನಾಷ ಮಾಡುವವ


ಶತ್ರುಜಿತ್ – ಶತ್ರುಗಳ ಮೇಲೆ ಜಯ ಸಾಧಿಸುವ


ಶತಾನಂದ – ಗೌತಮ್ ಪುತ್ರ


ಶಭರ –


ಶಬೀರ್ –


ಶರದ್ –


ಶಶಿ – ಚಂದ್ರ


ಶಶಿಧರ್ – ಚಂದ್ರ


ಶಹಾಜಿ –


ಶಶಿಕಾಂತ – ಚಂದ್ರ


ಶಶಿಮೊಹಕ –


ಶಾಮ –


ಶಾಮರಾವ್ – ಒಂದು ವಿಶೇಷ ಹೆಸರು


ಶಶಿಭೂಷಣ – ಶ್ರೀಶಂಕರ


ಶಮಾಕಾಂತ –


ಶಾಮಸುಂದರ – ಕೃಷ್ಣ


ಶಾರದುತ್ತ್ – ಎಕ ಪತ್ನಿವ್ರತ


ಶಾರಾದಾಚರಣ –


ಶರಾದಾಪತಿ –


ಶ್ರಾದ್ವಲ್ಯ – ಶ್ರೇಷ್ಠ


ಶಾರಂಗ – ನವಿಲು, ಜಿಂಕೆ


ಶಾರಂಗದೇವ – ಒಬ್ಬ ಕವಿಯ ಹೆಸರು


ಶಾರಂಗಧರ –


ಶಾರುದ್ಲ್ಯ – ಶೇಷ್ಠವಾದ ಹೆಸರು


ಶಾಲ್ವಾ –


ಶಾಲಿನ್ – ನಮ್ರ ಸ್ವಭಾವ


ಶಾಹು – ಒಬ್ಬ ಮಹಾರಾಜನ ಹೆಸರು


ಶಿತಕರಣ –


ಶಿತಬಾನೂ –


ಶಿತಾಂಶ –


ಶಿನಿ –


ಶಿರಿಷ –


ಶಿಲ್ಪ –


ಶಿಲಬಧ್ರ –


ಶಿಲಾಜಿತ್ –


ಶಿಲಾದತ್ಯ –


ಶಿವ –


ಶಿವಮ್ –


ಶಿವರಾಜ –


ಶಿವಶಂಕರ –


ಶಿವಾಜಿ –

Best ಶ ಅಕ್ಷರದ ಗಂಡು ಮಗುವಿನ ಹೆಸರುಗಳು


ಶಿವರಾಮ – ಶುಭ ರಾಮ


ಶುಕ್ರ –


ಶಾರದಂಗ – ಜಿಂಕೆ


ಶುಕ್ರದೇವ –


ಶುಕ್ರಚಾಯ್೯ –


ಶುಕ್ಲಾ – ಸ್ವಚ್ಛ, ಶುಭ್ರ


ಶಕಿಂದ್ರ್ –


ಶುಚಿ –


ಶ್ರುದ್ಯದನ – ಗೌತಮ


ಶುಭಮ್ – ತೇಜಸ್ವಿ, ಸುಖ


ಶುಭನ


ಶ್ರೀಯಾನ – ಶಿವಾ,


ಶಾರವಿಲ್ – ಕೃಷ್ಣ


ಶ್ರೆಯಾಂಶ – ಅದೃಷ್ಟವಂತ


ಶ್ಯಾನ – ಜಾಣ


ಶ್ಲೋಕ – ಹಿಂದು ಮಂತ್ರ


ಶ್ರೀತಿಕ್ – ಶಿವಾ


ಶ್ರೇಯಸ್ – ಸುಂದರ


ಶ್ರಾವಿನ್ –


ಶೌಯ೯ – ವೀರ


ಶ್ರೀಜಯ – ಜಯ ಸಾಧಿಸಿವ


ಶ್ರೀಶಾಂತ –


ಶಯಾನ – ಜಾಣ


ಶ್ರವಣ – ಹಿಂದು ಋತುವಿನ ಹೆಸರು


ಶಾಜಿಲ್ – ರಾಜ


ಶಿವಮ್ – ಶಿವಾ


ಶ್ರೇಯ್ –


ಶಹೀರ್ –


ಶೇಝ್ –


ಶಮಿತ್ – ಶಾಂತ ಪ್ರೀಯ


ಶಯ್ – ವರದಾನ


ಶಾಶ್ವತ –


ಶನ್ಮಖ –


ಶರಣ –


ಶಾಹಿನ –


ಶಿಧ್ –


ಶಿಹಾಜ್ –


ಶಿವಾಜಿ – ರಾಜನ ಹೆಸರು

ನಮ್ಮ ಲೇಖನ ಶ ಅಕ್ಷರದ ಗಂಡು ಮಗುವಿನ ಹೆಸರುಗಳು ಬಗ್ಗೆ ನಿಮ್ಮ ಅನಿಸಕಿಗಳನ್ನು ತಪ್ಪದೆ ತಿಳಿಸಿ

Leave a Comment