ಚಿಕ್ಕ ಮಕ್ಕಳು ಅಂದರೆ ಯಾರಿಗೆ ಇಷ್ಟ ಇಲ್ಲ ಹೇಳಿ. ಪ್ರತಿ ದಂಪತಿಗಳ ಗಳಿಗೆ ದೇವರು ಕೊಡುವ ದೊಡ್ಡ ಉಡೂಗರೆ ಅಂದರೆ ಮಕ್ಕಳು. ‘ಕೂಸು ಹುಟ್ಟುವಕ್ಕಿಂತ ಮುಂಚೆ ಕುಲಾಯಿ ಹೊಲಸಿರಂತೆ ‘ಅನ್ನುವ ಗಾದೆಯ ಹಾಗೆಯೇ ಪ್ರತಿ ತಂದೆ ತಾಯಿ ತಮ್ಮ ಮಕ್ಕಳ ಹೆಸರು ಮಗು ಗಭ೯ದಲ್ಲಿ ಇದ್ದಾಗಲೇ ಯೋಚಿಸುತಿರುತ್ತಾರೆ. ಪ್ರತಿಯೊಬ್ಬ ದಂಪತಿಗಳು ತಮ್ಮ ಮಕ್ಕಳ ಹೆಸರು ರಾಶಿ ಅನುಸಾರವಾಗಿ ಪರಂಪರೆ ಅನುಸಾರವಾಗಿ ಇಡಲು ಇಷ್ಟಪಡುತ್ತಾರೆ. ಅಂತ ಆದರ್ಶ ದಂಪತಿಗಳಿಗಾಗಿ ಸಾಹಯವಾಗಲೆಂದು ನಾವು ಇಲ್ಲಿ ವಿಭಿನ್ನ ಹಾಗೂ ವಿವಿಧ ಅಥ೯ಪೂಣ೯ ರ ಅಕ್ಷರದ ಹೆಣ್ಣು ಮಗುವಿನ ಹೆಸರುಗಳು ಹುಡುಕಿದ್ದೆವೆ.
ಮೊದ್ಲೆಲ್ಲ ಜನರು ತಮ್ಮ ಮಕ್ಕಳ ಹೆಸರನ್ನು ದೇವರು ಹಾಗೂ ಮಹಾರಾಜರ ಹೆಸರ ಮೇಲೆ ಇಡುತ್ತಿದ್ದರು .ಆದರೆ ಈಗ ಕಾಲ ಬದಲಾಗಿದೆ ಮಕ್ಕಳ ಹೆಸರನ್ನು ಪಾಲಕರು ಯಾವಾಗಲೂ ಆದುನಿಕ ಮತ್ತು ಅರ್ಥಪೂರ್ಣವಾಗಿ ಇಡಲು ಬಯಸುತ್ತಾರೆ ಅಷ್ಟೇ ಅಲ್ಲ ಎಲ್ಲಕ್ಕಿಂತ ಮುಖ್ಯವಾಗಿ ಮಕ್ಕಳ ಹೆಸರು ತುಂಬಾ ಚಿಕ್ಕದಾಗಿ ಇಡಲು ಪ್ರಯತ್ನಿಸುತ್ತಾರೆ. ಯಾಕೆಂದರೆ ದೊಡ್ಡದಾದ ಹೆಸರು ಈಗಿನ ಆದುನಿಕ ಬದುಕಿನಲ್ಲಿ ತುಂಬಾ ತೊಂದರೆ ಉಂಟುಮಾಡುತ್ತದೆ. ಎಷ್ಟೋ ಸಲ ಜನ ನಮ್ಮನ್ನ ನಮ್ಮ ಹೆಸರಿನಿಂದ ನಮ್ಮ ಸ್ವಭಾವವನ್ನು ಗುರುತಿಸುತ್ತಾರೆ. ಹಾಗಾಗಿ ಆದರ್ಶ ಪಾಲಕರು ತಮ್ಮ ಮಕ್ಕಳು ಹೆಸರು ಇಡುವ ಮೊದಲು ನೂರು ಸಲ ಯೋಚಿಸುತ್ತಾರೆ .
ಹಾಗಾದ್ರೆ ನೀವು ನಿಮ್ಮ ಮಕ್ಕಳಿಗೋಸ್ಕರ ಹೃದಯದಿಂದ ಕೋಮಲ ಆದರೆ ಬುದ್ಧಿಯಿಂದ ಸದೃಷ್ಟ ಈ ಎರಡು ಗುಣವಿರುವ ಆಗಿರುವ ಹೆಸರನ್ನು ಇಡಲು ಇಚ್ಛಿಸುತಿದ್ದರೆ ಹಾಗೂ ನಿಮ್ಮ ಮಕ್ಕಳ ರಾಶಿ ಅನುಸಾರವಾಗಿ ಅವರ ಹೆಸರು ‘ರ’ ಅಕ್ಷರದಿಂದ ಪ್ರಾರಂಭವಾಗಬೇಕೆಂದರೆ ನೀವು ಸರಿಯಾದ ಜಾಗದಲ್ಲಿ ಹುಡುಕುತ್ತಿದ್ದೀರಾ. ನಾವು ಇಲ್ಲಿ ನಿಮಗೆ ಅನುಗುಣವಾದ ಸೂಕ್ತವಾದ ಹಾಗೂ ಸರಳವಾದ ರ ಅಕ್ಷರದ ಹೆಣ್ಣು ಮಗುವಿನ ಹೆಸರುಗಳು ಹುಡುಕಿದ್ದೇವೆ. ಹಾಗಾದರೆ ಬನ್ನಿ ನಾವು ಇವತ್ತು ‘ರ’ ಅಕ್ಷರದಲ್ಲಿ ನಿಮ್ಮ ಇಷ್ಟವಾದ ರ ಅಕ್ಷರದ ಹೆಣ್ಣು ಮಗುವಿನ ಹೆಸರುಗಳು ಹುಡುಕೋಣ.
ರ ಅಕ್ಷರದ ಹೆಣ್ಣು ಮಗುವಿನ ಹೆಸರುಗಳು
ರಾಯ್, ರಾಶಿ, ರಮ್ಯಾ, ರಿಧ್ದಿ , ರುಚಿ, ರಾಣಿ, ರಾಣಿ, ರಾಗಿಣಿ, ರಾಣಿ, ರಾಜಿ, ರಾಗಿ, ರಶ್ಮಿಕಾ, ರಶ್ಮಿಕಾ, ರವಿನಾ, ರಾಧಿಕಾ, ರಕ್ಷಿತಾ, ರಾಮುಲಾ, ರಾಹು, ರಾಹಿತಿ, ರಿತಿಕಾ, ರಿಷಿಕಾ, ರಿಯಾಂಶಿ, ಋೃಷಿಕಾ, ರೂಪಾಯಿ, ರೂಪಿಕಾ, ರೂಷ, ರಾಯ್, ರಾಶಿ, ರಮ್ಯಾ, ರಿಧ್ದಿ , ರುಚಿ, ರಾಣಿ, ರಾಣಿ, ರಾಗಿಣಿ, ರಾಣಿ, ರಾಜಿ, ರಾಗಿ, ರಶ್ಮಿಕಾ, ರಶ್ಮಿಕಾ, ರವಿನಾ, ರಾಧಿಕಾ, ರಕ್ಷಿತಾ, ರಾಮುಲಾ, ರಾಹು, ರಾಹಿತಿ, ರಿತಿಕಾ, ರಿಷಿಕಾ, ರಿಯಾಂಶಿ, ಋೃಷಿಕಾ, ರೂಪಾಯಿ, ರೂಪಿಕಾ, ರೂಷಿಕಾ, ರೂಪಾಶ್ರೀ, ರೇವತಿ, ರಂಜಿತಾ, ರಿಯಾಂಶಿ, ರತ್ನ ಕಲಾ, ರತ್ನು, ರತ್ನಾಲಿ, ರಿಧಿಮಾ, ರಂಜಿತಾ, ರಕ್ಷಾ,
ರಮಿಕಾ, ರಂಜಾನಾ, ರೇಷ್ಮಾ, ರಶ್ಮಿತಾ, ರಚಿತಾ, ರಿಯಾಂಶಿ, ರಕ್ಷಾ, ರಚನಾ, ರೂಚಿಕಾ, ರತನಾ, ರಾಗಿಣಿ, ರಜವಿ, ರತ್ನಿ, ರತ್ತು, ರತ್ನಪ್ರಭಾ, ರತ್ನಾಲಿ, ರಮಣಿ, ರತ್ನಮಣಿ, ರಮಾ, ರಾಮಲಿ, ರಾಗವಿ, ರಾಶಿತಾ, ರಾಖಿ, ರಾಷಿತಾ, ರಮಿತಾ, ರಾಗ್ವಿ, ರಾಘವಿ, ರಾಜಶ್ರೀ, ರಾತ್ರಿಕಾ, ರಾಜೇಶ್ವರಿ, ರಾಘಾ, ರಾಧಾರಾನಿ, ರಾಧಾರಾಣಿ, ರಾಧಾ, ರತಿ, ರೇವತಿ, ರಾಜಲ, ರಾವಿ, ರಾಶಿಕಾ, ರಿಯಾಂಕ.
ಇದನ್ನೂ ಓದಿ: ಸ ಅಕ್ಷರದ ಹೆಣ್ಣು ಮಗುವಿನ ಹೆಸರುಗಳು
Best ರ ಅಕ್ಷರದ ಹೆಣ್ಣು ಮಗುವಿನ ಹೆಸರುಗಳು
ರೋಜಿ , ರಾವಿ, ರಿನೂ, ರಿಚಾ, ರಿನೂ, ರಿಜಾ, ರಿಶಾ, ರೂಪಾಕ್ಷಿ, ರಿತು, ರೊನಿಕಾ, ರೊಶಿತಾ, ರೋಹಿಣಿ, ರೋಮಾ, ರೋಷಿ, ರೇವಾ, ರಿಯಾ, ರೇಖಾ, ರಾಜಿ, ರಾಣಿ, ರುಶ್ವಿಕಾ, ರೂಪಾಶ್ರೀ, ರುಚಿತಾ, ರೌದ್ರಾ, ರಿಮಾ, ರಿತಾ, ರಿಧಿಮಾ, ರಿತಿಶಾ, ರತಿಕಾ, ರಾತ್ರಿಕಾ, ರಿತಿಕಾ, ರಾಘವಿ , ರಾಜವಿ, ರೂಪಾಯಿ, ರೂಬೇನಾ, ರಮಿತಾ, ರಮಣಿ, ರಂಜನಾ, ರಕ್ಷಿತಾ, ರಮ್ಯಾ,
ನಮಸ್ಕಾರ ಓದುಗರೆ . ನೀವು ಹುಡುಕುತ್ತಿರುವ ಒಂದು ಅರ್ಥಪೂರ್ಣವಾದ ರ ಅಕ್ಷರದ ಹೆಣ್ಣು ಮಗುವಿನ ಹೆಸರುಗಳು ನಿಮಗೆ ಸಿಕ್ಕಿದೆ ಎಂದು ಭಾವಿಸುತ್ತೇನೆ. ಇಲ್ಲಿ ಇರುವ ಹೆಸರುಗಳು ನಿಮ್ಮ ಹತ್ತಿರ ದವರಿಗೆ ಅಗತ್ಯವಿದ್ದಲ್ಲಿ ಅವರಿಗೆ ತಲುಪಿಸಿ ಎಂದು ವಿನಂತಿಸಿಕೊಳ್ಳುತ್ತೇನೆ.
1 thought on “Best 150+ ರ ಅಕ್ಷರದ ಹೆಣ್ಣು ಮಗುವಿನ ಹೆಸರುಗಳು | Baby girl names starting with letter r in Kannada”