200+ ಯ ಅಕ್ಷರದ ಗಂಡು ಮಗುವಿನ ಹೆಸರುಗಳು | Baby boy names starting with letter Y in Kannada

ಚಿಕ್ಕ ಮಕ್ಕಳು ಅಂದರೆ ಯಾರಿಗೆ ಇಷ್ಟ ಇಲ್ಲ ಹೇಳಿ. ಪ್ರತಿ ದಂಪತಿಗಳ ಗಳಿಗೆ ದೇವರು ಕೊಡುವ ದೊಡ್ಡ ಉಡೂಗರೆ ಅಂದರೆ ಮಕ್ಕಳು. ‘ಕೂಸು ಹುಟ್ಟುವಕ್ಕಿಂತ ಮುಂಚೆ ಕುಲಾಯಿ ಹೊಲಸಿದರಂತೆ ‘ಅನ್ನುವ ಗಾದೆಯ ಹಾಗೆಯೇ ಪ್ರತಿ ತಂದೆ ತಾಯಿ ತಮ್ಮ ಮಕ್ಕಳ ಹೆಸರು ಮಗು ಗಭ೯ದಲ್ಲಿ ಇದ್ದಾಗಲೇ ಯೋಚಿಸುತಿರುತ್ತಾರೆ. ತಮ್ಮ ಪಾಲಕರಿಂದ ಮಕ್ಕಳಿಗೆ ಸಿಗುವ ಮೊದಲ ಉಡೂಗರೆ ಅಂದರೆ ಹೆಸರು. ತಮ್ಮ ಮಕ್ಕಳ ಹೆಸರು ವಿಭಿನ್ನ ಹಾಗೂ ಅಥ೯ಪೂಣ೯ ವಾಗಿರಬೇಕೆಂದು ಪ್ರತಿಯೊಬ್ಬ ಪಾಲಕರು ಆಸೆಯಾಗಿ ರುತ್ತದೆ. ಹಂತ ದಂಪತಿಗಳಿಗೆ ಸಹಾಯವಾಗಲೆಂದು ನಾವು ಇಲ್ಲಿ ವಿಭಿನ್ನ ಹಾಗೂ ವಿವಿಧ ಅಥ೯ಪೂಣ೯ ಯ ಅಕ್ಷರದ ಗಂಡು ಮಗುವಿನ ಹೆಸರುಗಳು ಹುಡುಕಿದ್ದೆವೆ.

ಯ ಅಕ್ಷರದ ಗಂಡು ಮಗುವಿನ ಹೆಸರುಗಳು

ಪ್ರತಿಯೊಬ್ಬ ಮನುಷ್ಯನ ಜೀವನದಲ್ಲಿ ಹೆಸರು ತುಂಬಾ ಮುಖ್ಯ ಭೂಮಿಕೆ ನಿಭಾಯಿಸುತ್ತದೆ. ಪ್ರತಿಯೊಬ್ಬ ದಂಪತಿಗಳು ತಮ್ಮ ಮಕ್ಕಳ ಹೆಸರು ರಾಶಿ ಅನುಸಾರವಾಗಿ ಪರಂಪರೆ ಅನುಸಾರವಾಗಿ ಇಡಲು ಇಷ್ಟಪಡುತ್ತಾರೆ. ಅಂತ ಆದರ್ಶ ದಂಪತಿಗಳಿಗಾಗಿ ಸಾಹಯವಾಗಲೆಂದು ನಾವು ಇಲ್ಲಿ ವಿಭಿನ್ನ ಹಾಗೂ ವಿವಿಧ ಅಥ೯ಪೂಣ೯ ಹೆಸರುಗಳನ್ನು ಹುಡುಕಿದ್ದೆವೆ. ಮೊದ್ಲೆಲ್ಲೆಲ್ಲ ಜನರು ತಮ್ಮ ಮಕ್ಕಳ ಹೆಸರನ್ನು ದೇವರು ಹಾಗೂ ಮಹಾರಾಜರ ಹೆಸರ ಮೇಲೆ ಇಡುತ್ತಿದ್ದರು. ಆದರೆ ಈಗ ಕಾಲ ಬದಲಾಗಿದೆ ಮಕ್ಕಳ ಹೆಸರನ್ನು ಪಾಲಕರು ಯಾವಾಗಲೂ ಆದುನಿಕ ಮತ್ತು ಅರ್ಥಪೂರ್ಣವಾಗಿ ಇಡಲು ಬಯಸುತ್ತಾರೆ ಅಷ್ಟೇ ಅಲ್ಲ ಎಲ್ಲಕ್ಕಿಂತ ಮುಖ್ಯವಾಗಿ ಮಕ್ಕಳ ಹೆಸರು ತುಂಬಾ ಚಿಕ್ಕದಾಗಿ ಇಡಲು ಪ್ರಯತ್ನಿಸುತ್ತಾರೆ ಯಾಕೆಂದರೆ ದೊಡ್ಡದಾದ ಹೆಸರು ಈಗಿನ ಆದುನಿಕ ಬದುಕಿನಲ್ಲಿ ತುಂಬಾ ತೊಂದರೆ ಉಂಟುಮಾಡುತ್ತದೆ.

ಎಷ್ಟೋ ಸಲ ಜನ ನಮ್ಮನ್ನ ನಮ್ಮ ಹೆಸರಿನಿಂದ ನಮ್ಮ ಸ್ವಭಾವವನ್ನು ಗುರುತಿಸುತ್ತಾರೆ. ಹಾಗಾಗಿ ಆದರ್ಶ ಪಾಲಕರು ತಮ್ಮ ಮಕ್ಕಳು ಹೆಸರು ಇಡುವ ಮೊದಲು ನೂರು ಸಲ ಯೋಚಿಸುತ್ತಾರೆ . ಹಾಗಾದ್ರೆ ನೀವು ನಿಮ್ಮ ಮಕ್ಕಳಿಗೋಸ್ಕರ ಹೃದಯದಿಂದ ಕೋಮಲ ಆದರೆ ಬುದ್ಧಿಯಿಂದ ಸದೃಷ್ಟ ಈ ಎರಡು ಗುಣವಿರುವ ಆಗಿರುವ ಹೆಸರನ್ನು ಇಡಲು ಇಚ್ಛಿಸುತಿದ್ದರೆ ಹಾಗೂ ನಿಮ್ಮ ಮಕ್ಕಳ ರಾಶಿಅನುಸಾರವಾಗಿ ಅವರ ಹೆಸರು ‘ಯ’ ಅಕ್ಷರದಿಂದ ಪ್ರಾರಂಭವಾಗಬೇಕೆಂದರೆ ನೀವು ಸರಿಯಾದ ಜಾಗದಲ್ಲಿ ಹುಡುಕುತ್ತಿದ್ದೀರಾ ನಾವು ಇಲ್ಲಿ ನಿಮಗೆ ಅನುಗುಣವಾದ ಸೂಕ್ತವಾದ ಹಾಗೂ ಸರಳವಾದ ಯ ಅಕ್ಷರದ ಗಂಡು ಮಗುವಿನ ಹೆಸರುಗಳು ಹುಡುಕಿದ್ದೇವೆ. ಹಾಗಾದರೆ ಬನ್ನಿ ನಾವು ಇವತ್ತು ‘ಯ’ ಅಕ್ಷರದಲ್ಲಿ ನಿಮ್ಮ ಇಷ್ಟವಾದ ಹೆಸರನ್ನು ಹುಡುಕೋಣ.

ಯ ಅಕ್ಷರದ ಗಂಡು ಮಗುವಿನ ಹೆಸರುಗಳು

ಯತಿನ್, ಯದು, ಯುವಿ, ಯಶ್, ಯದುವೀರ್, ಯುವ, ಯದುನಾಥ , ಯದುನಂದನ್, ಯಜ್ಞವೇದಿ, ಯಶರಾಜ್, ಯುವರಾಜ್, ಯಯಾತಿ, ಯಶವಂತ, ಯಶೋಧರ, ಯಜ್ಞದತ್ತ, ಯಜ್ಞೇಶ್ವರ, ಯುಧಿಷ್ಠಿರ, ಯೇಸುದಾಸ್, ಯುವರಾಜಕುಮಾರ, ಯೋಗಿನಿ, ಯಜ್ಞಸೇನ, ಯಜಂದರ್, ಯಜ್ನರೂಪ, ಯೋ ದೇವ, ಯಶಸ್ವಿನ, ಯುವಸಾಮ್ರಾಟ, ಯಶಸ್ವಿನ್, ಯಥಾರ್ಥ.

ಇದನ್ನೂ ಓದಿ: ಗ ಅಕ್ಷರದ ಗಂಡು ಮಗುವಿನ ಹೆಸರುಗಳು

ಯಥಾಥನ್, ಯಥ೯ವ್, ಯೋಗೇಂದ್ರ, ಯೋಗಿರಾಜ, ಯುವಲ, ಯುವರಾಜ್, ಯುಯುತ್ಸು, ಯುಗಾಂಶ್, ಯುಗಂಧರ್, ಯೋಶಿತ್, ಯೋಗಾಸ, ಯೋಗಾನಂದ, ಯೊದ್ದಿನ್, ಯೋಚನ್, ಯತ್ನೇಶ್, ಯತಿಸ್, ಯತೀಂದ್ರ, ಯತಿನ್, ಯಶವಿನ್, ಯಶಸ್ಸು, ಯಶು, ಯಶಪ್ರೀತ್, ಯಶೋವಮ೯ನ್, ಯಶೋಧನ್, ಯಶವಿನ್, ಯಶಜೀತ್, ಯಶೀತ್, ಯಾಶಿಲ್.

Best ಯ ಅಕ್ಷರದ ಗಂಡು ಮಗುವಿನ ಹೆಸರುಗಳು

ಯಶಮಿತ್, ಯಮನ್ ಯತೀಶ್, ಯಮೀರ್ , ಯದು, ಯೋಗಿ, ಯುವಜೀತ್, ಯಮನ, ಯತಿರಾಜ್, ಯತಿನ್, ಯಜಿತ್, ಯಜತ್, ಯಯನ್, ಯೋಗಿತ್, ಯುಗ್ಮ, ಯೋಹನ್, ಯುವೀನ್, ಯಶನ್, ಯೋಜೇಶ್, ಯಶ್ವ, ಯುಗಾಂತ, ಯುವ್ಹಾನ, ಯುವಾಂಕ್, ಯುವಾನ್, ಯಜನೇಷ, ಯಶಸ್ವಕ್, ಯಶಮಯ್, ಯಜ್ಞ, ಯಜ್ಞರೂಪ, ಯುಗವೀರ್, ಯಶಮಯ್, ಯೋತಕ್, ಯತ್ನೇಶ್, ಯೋತಕ್.

ಯದ್ವಿಕ್, ಯನ್ನು, ಯಶಷ್, ಯಜಲ, ಯೋಗಿ, ಯಮಿತ್, ಯಕ್ಷಿಣ, ಯಕ್ಷಿತ್, ಯುದಿತ್, ಯೋಗಿಶ್, ಯುವಜಲ, ಯಜ್ಞವೇದಿ, ಯಜು೯ವೇದ, ಯಜಿತ್, ಯಕ್ಷಿತ್, ಯಶಾಲ್, ಯಂಶ್, ಯತನ, ಯಾತ್ರಿ, ಯದಾವನ, ಯುವಾನ, ಯುವೀನ, ಯಶದೀಪ, ಯದಲೀನ, ಯಶಿರ್, ಯಮಿತ್, ಯಮಿನ್, ಯಥಾರ್ಥ, ಯಥ, ಯುವ, ಯಗ್ನಿ, ಯಧವೀರ’

ನಮಸ್ಕಾರ ಓದುಗರೆ.. ನೀವು ಹುಡುಕುತ್ತಿರುವ ಒಂದು ಅರ್ಥಪೂರ್ಣವಾದ ಯ ಅಕ್ಷರದ ಗಂಡು ಮಗುವಿನ ಹೆಸರುಗಳು ನಿಮಗೆ ಸಿಕ್ಕಿದೆ ಎಂದು ಭಾವಿಸುತ್ತೇನೆ.. ಇಲ್ಲಿ ಇರುವ ಹೆಸರುಗಳು ನಿಮ್ಮ ಹತ್ತಿರ ದವರಿಗೆ ಅಗತ್ಯವಿದ್ದಲ್ಲಿ ಅವರಿಗೆ ತಲುಪಿಸಿ ಎಂದು ವಿನಂತಿಸಿಕೊಳ್ಳುತ್ತೇನೆ

Leave a Comment