ಚಿಕ್ಕ ಮಕ್ಕಳು ಅಂದರೆ ಯಾರಿಗೆ ಇಷ್ಟ ಇಲ್ಲ ಹೇಳಿ. ಪ್ರತಿ ದಂಪತಿಗಳ ಗಳಿಗೆ ದೇವರು ಕೊಡುವ ದೊಡ್ಡ ಉಡೂಗರೆ ಅಂದರೆ ಮಕ್ಕಳು. ‘ಕೂಸು ಹುಟ್ಟುವಕ್ಕಿಂತ ಮುಂಚೆ ಕುಲಾಯಿ ಹೊಲಸಿದರೆ ‘ಅನ್ನುವ ಗಾದೆಯ ಹಾಗೆಯೇ ಪ್ರತಿ ತಂದೆ ತಾಯಿ ತಮ್ಮ ಮಕ್ಕಳ ಹೆಸರು ಮಗು ಗಭ೯ದಲ್ಲಿ ಇದ್ದಾಗಲೇ ಯೋಚಿಸುತಿರುತ್ತಾರೆ. ತಮ್ಮ ಪಾಲಕರಿಂದ ಮಕ್ಕಳಿಗೆ ಸಿಗುವ ಮೊದಲ ಉಡೂಗರೆ ಅಂದರೆ ಹೆಸರು. ತಮ್ಮ ಮಕ್ಕಳ ಹೆಸರು ವಿಭಿನ್ನ ಹಾಗೂ ಅಥ೯ಪೂಣ೯ ವಾಗಿರಬೇಕೆಂದು ಪ್ರತಿಯೊಬ್ಬ ಪಾಲಕರು ಆಸೆಯಾಗಿ ರುತ್ತದೆ. ಅಂತಹ ದಂಪತಿಗಳಿಗೆ ಸಾಹಯವಾಗಲೆಂದು ನಾವು ಇಲ್ಲಿ ವಿಭಿನ್ನ ಹಾಗೂ ವಿವಿಧ ಅಥ೯ಪೂಣ೯ ಸ ಅಕ್ಷರದ ಹೆಣ್ಣು ಮಗುವಿನ ಹೆಸರುಗಳು ಹುಡುಕಿದ್ದೆವೆ.
ಪ್ರತಿಯೊಬ್ಬ ಮನುಷ್ಯನ ಜೀವನದಲ್ಲಿ ಹೆಸರು ತುಂಬಾ ಮುಖ್ಯ ಭೂಮಿಕೆ ನಿಭಾಯಿಸುತ್ತದೆ ಸ ಅಕ್ಷರದಿಂದ ಹೆಸರು ಇರುವ ಮಕ್ಕಳು ತುಂಬಾ ಸುಂದರರಾಗಿರುತ್ತಾರೆ ಹಾಗೂ ತುಂಬಾ ಪ್ರಮಾಣಿಕವಾಗಿರುತ್ತಾರೆ. ಹಾಗಾಗಿ ಈ ಹೆಸರು ತುಂಬಾ ಅತ್ಯುಅಮ್ಯೂಲವಾಗಿರುತ್ತದೆ.ಪ್ರತಿಯೊಬ್ಬ ದಂಪತಿಗಳು ತಮ್ಮ ಮಕ್ಕಳ ಹೆಸರು ರಾಶಿ ಅನುಸಾರವಾಗಿ ಪರಂಪರೆ ಅನುಸಾರವಾಗಿ ಇಡಲು ಇಷ್ಟಪಡುತ್ತಾರೆ. ಅಂತ ಆದರ್ಶ ದಂಪತಿಗಳಿಗಾಗಿ ಸಾಹಯವಾಗಲೆಂದು ನಾವು ಇಲ್ಲಿ ವಿಭಿನ್ನ ಹಾಗೂ ವಿವಿಧ ಅಥ೯ಪೂಣ೯ ಹೆಸರುಗಳನ್ನು ಹುಡುಕಿದ್ದೆವೆ ಹಾಗಾದರೆ ಬನ್ನಿ ನಾವು ಇವತ್ತು ಸ ಅಕ್ಷರದ ಹೆಣ್ಣು ಮಗುವಿನ ಹೆಸರುಗಳು ಹುಡುಕೋಣ.
ಸ ಅಕ್ಷರದ ಹೆಣ್ಣು ಮಗುವಿನ ಹೆಸರುಗಳು
ಸಖಿ , ಸವಿ , ಸುಮಾ , ಸಾನ್ಯಾ , ಸುಜಾ , ಸೈ , ಸೋನು , ಸುಜುತಾ , ಸಪ್ತಮಿ , ಸವಿತಾ , ಸುನಿತಾ , ಸ್ನೇಹಾ , ಸುಗಣಾ , ಸನಿಹಾ , ಸನ್ನಿಧಿ , ಸುವರ್ಣಾ , ಸುವಿ , ಸಾರಾ , ಸಚಲಾ , ಸತ್ಯಾ , ಸ್ವಪ್ನಾ , ಸತ್ಯಪ್ರಿಯ , ಸತ್ಯಭಾಮಾ , ಸತ್ಯರೂಪಾ , ಸತ್ಯಭಾಮಾ , ಸತ್ಯವತಿ , ಸತ್ಯಶೀಲ , ಸತಿ , ಸನಾ , ಸ್ನೇಹಪ್ರಭಾ , ಸ್ನೇಹವತಿ , ಸ್ನೇಹಲತಾ , ಸಮತಾ , ಸಮಾ , ಸಮಿರಾ , ಸಮೀಕ್ಷಾ , ಸ್ಕಂದಾ , ಸಮೃದ್ಧಿ , ಸ್ಮಿತಾ , ಸೀತಾ , ಸಭಾ , ಸರಳಾ , ಸ್ಮ್ರಿತಾ , ಸರಸ್ವತಿ , ಸೌಕ್ಯ , ಸರೋಜಿನಿ , ಸರೋಜ , ಸಂಧ್ಯಾ , ಸ್ವಪ್ನಾಲಿ.
ಇದನ್ನೂ ಓದಿ: ಮ ಅಕ್ಷರದ ಹೆಣ್ಣು ಮಗುವಿನ ಹೆಸರುಗಳು
ಸ್ವಪ್ನಲಹರಿ , ಸ್ವಣ೯ಲತಾ , ಸ್ವಣ೯ಪ್ರಭಾ , ಸಹನಾ , ಸರೂಪಾ , ಸ್ವರೂಪಿಣಿ , ಸ್ವರೂಪಿ , ಸ್ವರಾ , ಸ್ವಾತಿ , ಸ್ವರಣಾ , ಸ್ವಪ್ನಾ , ಸ್ಮಿತಾ , ಸಾಗರಿ , ಸಾನ್ವಿ , ಸುಭಾ , ಸಾದ್ವಿ , ಸಾದಿ ಸ್ವರಣಾ , ಸ್ವಪ್ನಾ , ಸ್ಮಿತಾ , ಸಾಗರಿ , ಸಾನ್ವಿ , ಸುಭಾ , ಸಾದ್ವಿ , ಸಾದಿಕಾ , ಸಾದ್ವಿಕಾ , ಸಾನಿಯಾ , ಸಾನಿಕಾ , ಸಾನು , ಸಾಯಲಿ , ಸಾವಲಿ , ಸಾಯಾ , ಸಾರಂಗಿ , ಸಹನಾ , ಸಾವರಿ , ಸಾಕ್ಷಿ , ಸಾಧನಾ , ಸಮೃದ್ಧಿ , ಸನಿ , ಸಂಗೀತಾ , ಸ್ಪಂದನಾ , ಸಾವಲಿ , ಸೇಷ್ರ್ಠಾ , ಸತಿ , ಸಾದತಾ , ಸುವಿ , ಸುನಂದಾ , ಸಾದಿಯಾ , ಸ್ವಣ೯ಲತಾ , ಸ್ವಣಾ೯ , ಸ್ವಣೀ೯ಕಾ , ಸಾಹಿತ್ಯಾ.
ಸ ಅಕ್ಷರದ ಹೆಣ್ಣು ಮಗುವಿನ ಹೆಸರುಗಳು
ಸಾಹಿದಾ , ಸ್ವರೂಪಾ , ಸಾಧನಾ , ಸಾಣಿಯ್ಯ , ಸಚಿತಾ , ಸಾದಿಕಾ , ಸಹಸ್ರಾ , ಸಾಚಿ , ಸಲೊನಿ , ಸಾಗರಿ , ಸಮಿಕ್ಷಾ , ಸಂಭಿತಾ , ಸಮತಾ , ಸಂಭುತಿ, ಸಮಿಕ್ಷಾ , ಸಂಧವಿ , ಸಂಜಿತಾ , ಸಂಗೀತಾ , ಸ್ವಣಾ೯ , ಸಾರಿಕಾ , ಸರಿತಾ , ಸರೋಜಿನಿ , ಸರೋಜಾ , ಸಹಾ , ಸೆಜಲ್ , ಸಿದ್ಧಿ , ಸಹನಾ , ಸಿಯಾ , ಸೌಮ್ಯ , ಸೌಮ್ಯ , ಸುಗಂಧಾ , ಸುಷ್ಮಾ , ಸುರಭಿ , ಸುಪಣಾ೯ , ಸುಪ್ತಿ , ಸುಲೋಚನಾ , ಸೃಷ್ಟಿ , ಸೌಂದರ್ಯ , ಸಾತ್ವಿಕಾ , ಸೌಕ್ಯಾ , ಸ್ವಾದಿಷ್ಟಾ , ಸುಮಲತಾ ,
ನಮಸ್ಕಾರ ಓದುಗರೆ.. ನೀವು ಹುಡುಕುತ್ತಿರುವ ಒಂದು ಅರ್ಥಪೂರ್ಣವಾದ ಸ ಅಕ್ಷರದ ಹೆಣ್ಣು ಮಗುವಿನ ಹೆಸರುಗಳು ನಿಮಗೆ ಸಿಕ್ಕಿದೆ ಎಂದು ಭಾವಿಸುತ್ತೇನೆ. ಈಲ್ಲಿ ಇರುವ ಹೆಸರುಗಳು ನಿಮ್ಮ ಹತ್ತಿರ ದವರಿಗೆ ಅಗತ್ಯವಿದ್ದಲ್ಲಿ ಅವರಿಗೆ ತಲುಪಿಸಿ ಎಂದು ವಿನಂತಿಸಿಕೊಳ್ಳುತ್ತೇನೆ.