ಚಿಕ್ಕ ಮಕ್ಕಳು ಅಂದರೆ ಯಾರಿಗೆ ಇಷ್ಟ ಇಲ್ಲ ಹೇಳಿ..? ಪ್ರತಿ ದಂಪತಿಗಳ ಗಳಿಗೆ ದೇವರು ಕೊಡುವ ದೊಡ್ಡ ಉಡೂಗರೆ ಅಂದರೆ ಮಕ್ಕಳು. ‘ಕೂಸು ಹುಟ್ಟುವಕ್ಕಿಂತ ಮುಂಚೆ ಕುಲಾಯಿ ಹೊಲಸಿದರೆ ‘ಅನ್ನುವ ಗಾದೆಯ ಹಾಗೆಯೇ ಪ್ರತಿ ತಂದೆ ತಾಯಿ ತಮ್ಮ ಮಕ್ಕಳ ಹೆಸರು ಮಗು ಗಭ೯ದಲ್ಲಿ ಇದ್ದಾಗಲೇ ಯೋಚಿಸುತಿರುತ್ತಾರೆ. ತಮ್ಮ ಪಾಲಕರಿಂದ ಮಕ್ಕಳಿಗೆ ಸಿಗುವ ಮೊದಲ ಉಡೂಗರೆ ಅಂದರೆ ಹೆಸರು. ತಮ್ಮ ಮಕ್ಕಳ ಹೆಸರು ವಿಭಿನ್ನ ಹಾಗೂ ಅಥ೯ಪೂಣ೯ ವಾಗಿರಬೇಕೆಂದು ಪ್ರತಿಯೊಬ್ಬ ಪಾಲಕರು ಆಸೆಯಾಗಿ ರುತ್ತದೆ. ಹಂತ ದಂಪತಿಗಳಿಗೆ ಸಾಹಯವಾಗಲೆಂದು ನಾವು ಇಲ್ಲಿ ವಿಭಿನ್ನ ಹಾಗೂ ವಿವಿಧ ಅಥ೯ಪೂಣ೯ ಯ ಅಕ್ಷರದ ಹೆಣ್ಣು ಮಗುವಿನ ಹೆಸರುಗಳು ಹುಡುಕಿದ್ದೆವೆ. ಪ್ರತಿಯೊಬ್ಬ ಮನುಷ್ಯನ ಜೀವನದಲ್ಲಿ ಹೆಸರು ತುಂಬಾ ಮುಖ್ಯ ಭೂಮಿಕೆ ನಿಭಾಯಿಸುತ್ತದೆ ‘ಯ ‘ ಅಕ್ಷರದಿಂದ ಹೆಸರು ಇರುವ ಮಕ್ಕಳು ವೀರ ಹಾಗೂ ದೈಯ೯ವಂತರಾಗಿರುತ್ತಾರೆ ಆ ಮಕ್ಕಳು ಯಾವುದೇ ಕೆಲಸದಲ್ಲಿ ಯಾವಾಗಲೂ ವಿಜಯಶಾಲಿಯಾಗುತ್ತಾರೆ ಹಾಗಾಗಿ ಈ ಹೆಸರು ತುಂಬಾ ಅತ್ಯುಅಮ್ಯೂಲವಾಗಿರುತ್ತದೆ. ಪ್ರತಿಯೊಬ್ಬ ದಂಪತಿಗಳು ತಮ್ಮ ಮಕ್ಕಳ ಹೆಸರು ರಾಶಿ ಅನುಸಾರವಾಗಿ ಪರಂಪರೆ ಅನುಸಾರವಾಗಿ ಇಡಲು ಇಷ್ಟಪಡುತ್ತಾರೆ. ಅಂತ ಆದರ್ಶ ದಂಪತಿಗಳಿಗಾಗಿ ಸಾಹಯವಾಗಲೆಂದು ನಾವು ಇಲ್ಲಿ ವಿಭಿನ್ನ ಹಾಗೂ ವಿವಿಧ ಅಥ೯ಪೂಣ೯ ಯ ಅಕ್ಷರದ ಹೆಣ್ಣು ಮಗುವಿನ ಹೆಸರುಗಳು ಹುಡುಕಿದ್ದೆವೆ ಹಾಗಾದರೆ ಬನ್ನಿ ನಾವು ಇವತ್ತು ಯ ಅಕ್ಷರದ ಹೆಣ್ಣು ಮಗುವಿನ ಹೆಸರುಗಳು ಹುಡುಕೋಣ.
ಯ ಅಕ್ಷರದ ಹೆಣ್ಣು ಮಗುವಿನ ಹೆಸರುಗಳು
ಯಮುನಾ , ಯಶೋದಾ , ಯಶವಂತಿ , ಯಶಸ್ವಿನಿ , ಯಾಮಿನಿ , ಯಾಗ್ನ್ಯ , ಯಮಾ , ಯೋಗ್ಯಾ , ಯುಕ್ತಾ , ಯುಗಂದರಾ , ಯಮಹಾ , ಯಮಲಾ , ಯುಗಮಾಲಾ , ಯೊಗೀತಾ , ಯೋಗಿನಿ , ಯೋಜನಗಂಧ , ಯೊಜ್ಞಿತಾ , ಯೋಜನಾ , ಯೊಶಿತಾ , ಯೌವನಾ , ಯಶ್ವಿ , ಯಶಸ್ವಿ , ಯವಾವ್ಶಿ , ಯೆಷೀ , ಯೆಷಾ , ಯತಿ , ಯಶಿಕಾ , ಯಶಿ , ಯಾಮಿ , ಯುತಿಕಾ , ಯುವಶ್ರೀ , ಯಾದವಿ , ಯಶಸ್ವಿನಿ, ಯಾಮಿನಿ , ಯಾದವಿ , ಯುವಪ್ರಿಯಾ , ಯವಿ.
Best ಯ ಅಕ್ಷರದ ಹೆಣ್ಣು ಮಗುವಿನ ಹೆಸರುಗಳು
ಯಾಮ್ಯಾ , ಯುಗಾ , ಯಶ್ವನಿ , ಯುತಿಕಾ , ಯಾಮಿ , ಯುತಿ , ಯಾಮ್ಯಾ , ಯಾಸಾನಾ , ಯಾದಾನಾ , ಯದಿತಾ , ಯಗ್ನಿತಾ , ಯೆಸಿಕಾ , ಯೆತಿ , ಯಜ್ಞಯಶಾ , ಯಜ್ಞಾ , ಯಕ್ಷಾ , ಯಮಿಕಾ , ಯಾವಿ , ಯಶ್ಮಿತಾ , ಯಶ್ನಾ , ಯಥಾ , ಯಶಾ , ಯಶಶ್ರೀ , ಯದ್ರಾತ್ರ್ಯಾ , ಯಶಶ್ರೀ , ಯಶ್ರಿತಾ , ಯಶ್ತಿಕಾ , ಯೋಚನಾ , ಯಥಾ , ಯುಥಿಕಾ ಯಶ್ತಿಕಾ , ಯೋಚನಾ , ಯಥಾ , ಯುಥಿಕಾ , ಯವರಾಣಿ , ಯಮುರಾ , ಯಾಜ್ಞಿ , ಯಜ್ಞ , ಯೊಶಿನಿ, ಯಮುನಾ , ಯಶೋದಾ , ಯಶವಂತಿ , ಯಶಸ್ವಿನಿ , ಯಾಮಿನಿ , ಯಾಗ್ನ್ಯ , ಯಮಾ , ಯೋಗ್ಯಾ , ಯುಕ್ತಾ , ಯುಗಂದರಾ , ಯಮಹಾ , ಯಮಲಾ , ಯುಗಮಾಲಾ , ಯೊಗೀತಾ , ಯೋಗಿನಿ , ಯೋಜನಗಂಧ , ಯೊಜ್ಞಿತಾ , ಯೋಜನಾ , ಯೊಶಿತಾ , ಯೌವನಾ , ಯಶ್ವಿ , ಯಶಸ್ವಿ , ಯವಾವ್ಶಿ , ಯೆಷೀ , ಯೆಷಾ , ಯತಿ , ಯಶಿಕಾ , ಯಶಿ , ಯಾಮಿ , ಯುತಿಕಾ , ಯುವಶ್ರೀ , ಯಾದವಿ , ಯಶಸ್ವಿನಿ, ಯಾಮಿನಿ , ಯಾದವಿ , ಯುವಪ್ರಿಯಾ, ಯವಿ.
ನೀವು ಹುಡುಕುತ್ತಿರುವ ಯ ಅಕ್ಷರದ ಹೆಣ್ಣು ಮಗುವಿನ ಹೆಸರುಗಳು ನಿಮಗೆ ಸಿಕ್ಕಿದೆ ಎಂದು ಭಾವಿಸುತ್ತೇನೆ. ಈಲ್ಲಿ ಇರುವ ಹೆಸರುಗಳು ನಿಮ್ಮ ಹತ್ತಿರದವರಿಗೆ ಅಗತ್ಯವಿದ್ದಲ್ಲಿ ಅವರಿಗೆ ಶೇರ್ ಮಾಡಿ.