ಕ ಅಕ್ಷರದ ಗಂಡು ಮಗುವಿನ ಹೆಸರುಗಳು | Baby boy names starting with letter K In Kannada

ಚಿಕ್ಕ ಮಕ್ಕಳು ಅಂದರೆ ಯಾರಿಗೆ ಇಷ್ಟ ಇಲ್ಲ ಹೇಳಿ. ಪ್ರತಿ ದಂಪತಿಗಳ ಗಳಿಗೆ ದೇವರು ಕೊಡುವ ದೊಡ್ಡ ಉಡೂಗರೆ ಅಂದರೆ ಮಕ್ಕಳು. ‘ಕೂಸು ಹುಟ್ಟುವಕ್ಕಿಂತ ಮುಂಚೆ ಕುಲಾಯಿ ಹೊಲಸಿದರೆ ‘ಅನ್ನುವ ಗಾದೆಯ ಹಾಗೆಯೇ ಪ್ರತಿ ತಂದೆ ತಾಯಿ ತಮ್ಮ ಮಕ್ಕಳ ಹೆಸರು ಮಗು ಗಭ೯ದಲ್ಲಿ ಇದ್ದಾಗಲೇ ಯೋಚಿಸುತಿರುತ್ತಾರೆ. ತಮ್ಮ ಪಾಲಕರಿಂದ ಮಕ್ಕಳಿಗೆ ಸಿಗುವ ಮೊದಲ ಉಡೂಗರೆ ಅಂದರೆ ಹೆಸರು. ತಮ್ಮ ಮಕ್ಕಳ ಹೆಸರು ವಿಭಿನ್ನ ಹಾಗೂ ಅಥ೯ಪೂಣ೯ ವಾಗಿರಬೇಕೆಂದು ಪ್ರತಿಯೊಬ್ಬ ಪಾಲಕರು ಆಸೆಯಾಗಿ ರುತ್ತದೆ. ಹಂತ ದಂಪತಿಗಳಿಗೆ ಸಾಹಯವಾಗಲೆಂದು ನಾವು ಇಲ್ಲಿ ವಿಭಿನ್ನ ಹಾಗೂ ವಿವಿಧ ಅಥ೯ಪೂಣ೯ ಕ ಅಕ್ಷರದ ಗಂಡು ಮಗುವಿನ ಹೆಸರುಗಳು ಹುಡುಕಿದ್ದೆವೆ.

ಕ ಅಕ್ಷರದ ಗಂಡು ಮಗುವಿನ ಹೆಸರುಗಳು

ಪ್ರತಿಯೊಬ್ಬ ಮನುಷ್ಯನ ಜೀವನದಲ್ಲಿ ಹೆಸರು ತುಂಬಾ ಮುಖ್ಯ ಭೂಮಿಕೆ ನಿಭಾಯಿಸುತ್ತದೆನಿಭಾಯಿಸುತ್ತದೆ ‘ ಕ ‘ಅಕ್ಷರದಿಂದ ಹೆಸರು ಇರುವ ಮಕ್ಕಳು ತುಂಬಾ ನಿಶ್ಕಲಮಶ್ ಹಾಗೂ ಗುಣವಂತರಾಗಿರುತ್ತಾರೆ ಹಾಗಾಗಿ ಈ ಹೆಸರು ತುಂಬಾ ಅತ್ಯುಅಮ್ಯೂಲವಾಗಿರುತ್ತದೆ.ಪ್ರತಿಯೊಬ್ಬ ದಂಪತಿಗಳು ತಮ್ಮ ಮಕ್ಕಳ ಹೆಸರು ರಾಶಿ ಅನುಸಾರವಾಗಿ ಪರಂಪರೆ ಅನುಸಾರವಾಗಿ ಇಡಲು ಇಷ್ಟಪಡುತ್ತಾರೆ. ಅಂತ ಆದರ್ಶ ದಂಪತಿಗಳಿಗಾಗಿ ಸಾಹಯವಾಗಲೆಂದು ನಾವು ಇಲ್ಲಿ ವಿಭಿನ್ನ ಹಾಗೂ ವಿವಿಧ ಅಥ೯ಪೂಣ೯ ಹೆಸರುಗಳನ್ನು ಹುಡುಕಿದ್ದೆವೆ ಹಾಗಾದರೆ ಬನ್ನಿ ನಾವು ಇವತ್ತು ಕ ಅಕ್ಷರದ ಗಂಡು ಮಗುವಿನ ಹೆಸರುಗಳು ಹುಡುಕೋಣ.

ಕ ಅಕ್ಷರದ ಗಂಡು ಮಗುವಿನ ಹೆಸರುಗಳು

ಕೇತು , ಕಿತಿ೯ನ , ಕಾಶಿ , ಕೇದಾರ , ಕೌಶಲ್ಯ , ಕೇತನ , ಕೇಶವ , ಕೇಶರ , ಕೇದಾರನಾಥ , ಕೇವಲ , ಕೇದಾರೇಶ್ವರ , ಕೇವಲಕುಮಾರ್ , ಕುಮಾರ್ , ಕಾನ್ಹಾ , ಕೃಷ್ಣ , ಕಿರಣ್ , ಕೀತಿ೯ , ಕಪಿಲ , ಕಾತೀ೯ಕ , ಕನಸ , ಕರಣ್ , ಕೇಶರಾಜ , ಕೇಶವಾ , ಕಿಟ್ಟು , ಕಪಾಲ , ಕರ್ತನ , ಕೇಸವಚಂದ್ರ , ಕೌರವ , ಕೈರವ , ಕನಿ , ಕೈಲಾಸ , ಕೈಲಾಸಂ , ಕಾಲಾಸಪತಿ , ಕೈಲಾಸರಾಜ , ಕೌಶಿಕ್ , ಕೈಲಾಸನಾಥ್ , ಕೊದಂಡ , ಕೋಕಲ , ಕೌಟಿಲ್ಯ , ಕಂಕಣ , ಕಣಾದ , ಕಣಾವ , ಕಂದಪ೯ , ಕನು , ಕಬೀರ್ , ಕಪೀಶ್ , ಕನಕ , ಕನಕ ಭೂಷಣ , ಕವಿ , ಕಣ೯ , ಕಮಲಕಾಂತ , ಕಮಾಲ್ ,

ಕದೀರ , ಕಮಲಹಾಸನ್ , ಕಮಲನಾಥ್ , ಕಮಲೇಶ್ , ಕಲ್ಯಾಣ , ಕರಣಾನಿದಿ , ಕಾಶಿನಾಥ್ , ಕಾಶಿ , ಕಾಶಿಕಂಚ , ಕುಣಾಲ , ಕುಣಾಲಕುಮಾರ್ , ಕತು೯ವಮಾ೯ , ಕೀತಿ೯ಕುಮಾರ್ , ಕೀರಣಕುಮಾರ , ಕಿರಿಟ , ಕೃಪಾ, ಕದೀರ , ಕಮಲಹಾಸನ್ , ಕಮಲನಾಥ್ , ಕಮಲೇಶ್ , ಕಲ್ಯಾಣ , ಕರಣಾನಿದಿ , ಕಾಶಿನಾಥ್ , ಕಾಶಿ , ಕಾಶಿಕಂಚ , ಕುಣಾಲ , ಕುಣಾಲಕುಮಾರ್ , ಕತು೯ವಮಾ೯ , ಕೀತಿ೯ಕುಮಾರ್.

ಇದನ್ನೂ ಓದಿ: ಅ ಅಕ್ಷರದ ಗಂಡು ಮಗುವಿನ ಹೆಸರುಗಳು

Best ಕ ಅಕ್ಷರದ ಗಂಡು ಮಗುವಿನ ಹೆಸರುಗಳು

ಕೀರಣಕುಮಾರ , ಕಿರಿಟ , ಕೃಪಾ , ಕಾಳಿದಾಸ , ಕೃಷ್ಣಪ್ರಭು , ಕೃಷ್ಣರಾಜ , ಕೃಷ್ಣಕಾಂತ , ಕೂಲವಂತ , ಕೇಶವಮೂರ್ತಿ , ಕುಂಭಕರಣ , ಕಾನಾಜಿ , ಕೈಲಾಸ , ಕಮಲ , ಕಲಪ , ಕಬೀರನಾಥ , ಕುಲದೀಪ್ , ಕುಂದನಲಾಲ , ಕಾಂತಿಲಾಲ , ಕರ್ತನ , ಕಲಶ್ , ಕವಿ , ಕಾಮರಾಜ , ಕಲ್ಪೇಶ್ , ಕಾಶಿಲಿಂಗ , ಕಸ್ತೂರ , ಕಿರಣ್ , ಕೃಷ್ಣಕವಿ ,ಕಪೂ೯ರ , ಕವಿಯೇಂದ್ರ , ಕಮಲಕಾಂತ , ಕಮಲೇಶ್ , ಕೃತಕ , ಕೇತಕ , ಕೃಷ್ಣದೇವ , ಕೃಷ್ಣರಾಜ ,

ನಮಸ್ಕಾರ ಓದುಗರೆ . ನೀವು ಹುಡುಕುತ್ತಿರುವ ಒಂದು ಅರ್ಥಪೂರ್ಣವಾದ ಹೆಸರು ನಿಮಗೆ ಸಿಕ್ಕಿದೆ ಎಂದು ಭಾವಿಸುತ್ತೇನೆ .ಈಲ್ಲಿ ಇರುವ ಕ ಅಕ್ಷರದ ಗಂಡು ಮಗುವಿನ ಹೆಸರುಗಳು ನಿಮ್ಮ ಹತ್ತಿರ ದವರಿಗೆ ಅಗತ್ಯವಿದ್ದಲ್ಲಿ ಅವರಿಗೆ ತಲುಪಿಸಿ ಎಂದು ವಿನಂತಿಸಿಕೊಳ್ಳುತ್ತೇನೆ.

1 thought on “ಕ ಅಕ್ಷರದ ಗಂಡು ಮಗುವಿನ ಹೆಸರುಗಳು | Baby boy names starting with letter K In Kannada”

Leave a Comment