2023 Best ದ ಅಕ್ಷರದ ಗಂಡು ಮಗುವಿನ ಹೆಸರುಗಳು | Baby boy names starting with letter D in Kannada

ಚಿಕ್ಕ ಮಕ್ಕಳು ಅಂದರೆ ಯಾರಿಗೆ ಇಷ್ಟ ಇಲ್ಲ ಹೇಳಿ. ಪ್ರತಿ ದಂಪತಿಗಳ ಗಳಿಗೆ ದೇವರು ಕೊಡುವ ದೊಡ್ಡ ಉಡೂಗರೆ ಅಂದರೆ ಮಕ್ಕಳು. ‘ಕೂಸು ಹುಟ್ಟುವಕ್ಕಿಂತ ಮುಂಚೆ ಕುಲಾಯಿ ಹೊಲಸಿದರಂತೆ ‘ ಅನ್ನುವ ಗಾದೆಯ ಹಾಗೆಯೇ ಪ್ರತಿ ತಂದೆ ತಾಯಿ ತಮ್ಮ ಮಕ್ಕಳ ಹೆಸರು ಮಗು ಗಭ೯ದಲ್ಲಿ ಇದ್ದಾಗಲೇ ಯೋಚಿಸುತಿರುತ್ತಾರೆ. ತಮ್ಮ ಪಾಲಕರಿಂದ ಮಕ್ಕಳಿಗೆ ಸಿಗುವ ಮೊದಲ ಉಡೂಗರೆ ಅಂದರೆ ಹೆಸರು. ತಮ್ಮ ಮಕ್ಕಳ ಹೆಸರು ವಿಭಿನ್ನ ಹಾಗೂ ಅಥ೯ಪೂಣ೯ ವಾಗಿರಬೇಕೆಂದು ಪ್ರತಿಯೊಬ್ಬ ಪಾಲಕರು ಆಸೆಯಾಗಿ ರುತ್ತದೆ. ಹಂತ ದಂಪತಿಗಳಿಗೆ ಸಾಹಯವಾಗಲೆಂದು ನಾವು ಇಲ್ಲಿ ವಿಭಿನ್ನ ಹಾಗೂ ವಿವಿಧ ಅಥ೯ಪೂಣ೯ ದ ಅಕ್ಷರದ ಗಂಡು ಮಗುವಿನ ಹೆಸರುಗಳು ಹುಡುಕಿದ್ದೆವೆ. ಪ್ರತಿಯೊಬ್ಬ ಮನುಷ್ಯನ ಜೀವನದಲ್ಲಿ ಹೆಸರು ತುಂಬಾ ಮುಖ್ಯ ಭೂಮಿಕೆ ನಿಭಾಯಿಸುತ್ತದೆ  ‘ದ ‘ಅಕ್ಷರದಿಂದ ಹೆಸರು ಇರುವರು ಸದೃಷ್ಟ ಮತ್ತು ಸೃಜನಶೀಲರಾಗಿರುತ್ತಾರೆ ಹಾಗಾಗಿ ಈ ಹೆಸರು ತುಂಬಾ ಅತ್ಯುಅಮ್ಯೂಲವಾಗಿರುತ್ತದೆ.

ದ ಅಕ್ಷರದ ಗಂಡು ಮಗುವಿನ ಹೆಸರುಗಳು

ಪ್ರತಿಯೊಬ್ಬ ದಂಪತಿಗಳು ತಮ್ಮ ಮಕ್ಕಳ ಹೆಸರು ರಾಶಿ ಅನುಸಾರವಾಗಿ ಪರಂಪರೆ ಅನುಸಾರವಾಗಿ ಇಡಲು ಇಷ್ಟಪಡುತ್ತಾರೆ. ಅಂತ ಆದರ್ಶ ದಂಪತಿಗಳಿಗಾಗಿ ಸಹಾಯವಾಗಲೆಂದು ನಾವು ಇಲ್ಲಿ ವಿಭಿನ್ನ ಹಾಗೂ ವಿವಿಧ ಅಥ೯ಪೂಣ೯ ದ ಅಕ್ಷರದ ಗಂಡು ಮಗುವಿನ ಹೆಸರುಗಳು ಹುಡುಕಿದ್ದೆವೆ. ಮೊದ್ಲೆಲ್ಲೆಲ್ಲ ಜನರು ತಮ್ಮ ಮಕ್ಕಳ ಹೆಸರನ್ನು ದೇವರು ಹಾಗೂ ಮಹಾರಾಜರ ಹೆಸರ ಮೇಲೆ ಇಡುತ್ತಿದ್ದರು. ಆದರೆ ಈಗ ಕಾಲ ಬದಲಾಗಿದೆ ಮಕ್ಕಳ ಹೆಸರನ್ನು ಪಾಲಕರು ಯಾವಾಗಲೂ ಆದುನಿಕ ಮತ್ತು ಅರ್ಥಪೂರ್ಣವಾಗಿ ಇಡಲು ಬಯಸುತ್ತಾರೆ ಅಷ್ಟೇ ಅಲ್ಲ ಎಲ್ಲಕ್ಕಿಂತ ಮುಖ್ಯವಾಗಿ ಮಕ್ಕಳ ಹೆಸರು ತುಂಬಾ ಚಿಕ್ಕದಾಗಿ ಇಡಲು ಪ್ರಯತ್ನಿಸುತ್ತಾರೆ ಯಾಕೆಂದರೆ ದೊಡ್ಡದಾದ ಹೆಸರು ಈಗಿನ ಆದುನಿಕ ಬದುಕಿನಲ್ಲಿ ತುಂಬಾ ತೊಂದರೆ ಉಂಟುಮಾಡುತ್ತದೆ.

ಎಷ್ಟೋ ಸಲ ಜನ ನಮ್ಮನ್ನ ನಮ್ಮ ಹೆಸರಿನಿಂದ ನಮ್ಮ ಸ್ವಭಾವವನ್ನು ಗುರುತಿಸುತ್ತಾರೆ. ಹಾಗಾಗಿ ಆದರ್ಶ ಪಾಲಕರು ತಮ್ಮ ಮಕ್ಕಳು ಹೆಸರು ಇಡುವ ಮೊದಲು ನೂರು ಸಲ ಯೋಚಿಸುತ್ತಾರೆ .ಹೆಸರುಗಳನ್ನು ನಿಮಗಾಗಿ ತಂದಿದ್ದೇವೆ ಪ್ರತಿಯೊಬ್ಬ ದಂಪತಿಗಳು ತಮ್ಮ ಮಕ್ಕಳ ಹೆಸರು ರಾಶಿ ಅನುಸಾರವಾಗಿ ಪರಂಪರೆ ಅನುಸಾರವಾಗಿ ಇಡಲು ಇಷ್ಟಪಡುತ್ತಾರೆ. ಅಂತ ಆದರ್ಶ ದಂಪತಿಗಳಿಗಾಗಿ ಸಾಹಯವಾಗಲೆಂದು ನಾವು ಇಲ್ಲಿ ವಿಭಿನ್ನ ಹಾಗೂ ವಿವಿಧ ಅಥ೯ಪೂಣ೯ ದ ಅಕ್ಷರದ ಗಂಡು ಮಗುವಿನ ಹೆಸರುಗಳು ಹುಡುಕಿದ್ದೆವೆ ಹಾಗಾದರೆ ಬನ್ನಿ ನಾವು ಇವತ್ತು ‘ದ ಅಕ್ಷರದ ಗಂಡು ಮಗುವಿನ ಹೆಸರುಗಳು ಹುಡುಕೋಣ.

ಬೆಸ್ಟ್ ದ ಅಕ್ಷರದ ಗಂಡು ಮಗುವಿನ ಹೆಸರುಗಳು

ದನು , ದತ್ತು , ದೇವ್ , ದೂಶ್ಯಂತ , ದಾನು , ದತ್ತ ಪ್ರಸಾದ್ , ದತ್ತಾತ್ರೇಯ , ದತ್ತಪ್ರಸನ್ನ , ದೂತನ , ದನರಾಜ , ದತ್ತಾಜಿ , ದತ್ತಾತ್ರೇ , ದತ್ತಾಜಿ , ದತ್ತಾಜಿ , ದಾನವೀರ , ದಯಾನಂದ , ದೂಯೋ೯ದನ , ದೃಶ್ಯ , ದುಶ್ಯಸನಾ , ದಯಾ , ದಯಾನಿದ , ದಯಾಣ೯ವ , ದಯಾಳ್ , ದಯಾಸಾಗರ್ , ದುಕೃತ , ದಣಿ , ದಿಲೀಪ್ , ದಿಗಂತ್ , ದಿಗ್ನೇಶ್ , ದಯಾ೯ಣವ್ , ದಯಾರಾಮ , ದಪ೯ಣ , ದಶ೯ನ , ದಿಗ್ಗಜ , ದ್ರೋಣ , ದೋಣಾಚಾಯ೯ , ದನುಶ್ಯ , ದಿಪ್ತ.

ಇದನ್ನೂ ಓದಿ: ಗ ಅಕ್ಷರದ ಗಂಡು ಮಗುವಿನ ಹೆಸರುಗಳು

ದ ಅಕ್ಷರದ ಗಂಡು ಮಗುವಿನ ಹೆಸರುಗಳು

ದ್ವಾರಾಕಾದೀಶ್ , ದಲಜೀತ್ , ದ್ವಾರಾಕಾರಾಜ , ದ್ವಾರಾಕಾಪಾಲಕ , ದ್ವಾರಕಾಧೀರ್ , ದ್ವಾರಾಕಾನಾಥ , ದ್ವಿಜೇಂದ್ರ , ದ್ವೀಗ್ನೇಶ್ , ದ್ವಜೇಶ್ , ದಶರಥ್ , ದನವೀರ್ , ದನುಷ್ , ದಕ್ಷ , ದಿನ್ , ದಿಗಂಭರ್ , ದಾಮೋದರ , ದೇವಚಂದ್ರ , ದಿನಕರ್ , ದಿನದೀಪ , ದಿನ ಮಣಿ , ದೀಪಕ್ , ದಕ್ಷೀತ್ , ದಿಕ್ಷೀತ್ , ದಿನಕರ್ , ದಿನಾಮಣಿ , ದೀಪಕರ , ದೀಪಾ ನಂದನ , ದೀರ್ಘ , ದಿಲರಾಜ್ , ದಿವ್ಯಕಾಂತ , ದಿವಾಕರ್ , ದಿವ್ಯಂದ್ರ , ದಿನಶೇಕರ್ , ದಿನಕರ್ , ದೃಮನ್ , ದಿಲೀಪ , ದ್ವೀಪ , ದೇವದತ್ತ , ದೇವದಶ೯ , ದೇವಶ೯ , ದೇವರಾಜ , ದೌಲತ್ , ದೀಪಾಂಕ್ಷ , ದೇವೇಂದ್ರನಾಥ

ನಮಸ್ಕಾರ ಓದುಗರೆ.. ನೀವು ಹುಡುಕುತ್ತಿರುವ ಒಂದು ಅರ್ಥಪೂರ್ಣವಾದ ದ ಅಕ್ಷರದ ಗಂಡು ಮಗುವಿನ ಹೆಸರುಗಳು ನಿಮಗೆ ಸಿಕ್ಕಿದೆ ಎಂದು ಭಾವಿಸುತ್ತೇನೆ .ಈಲ್ಲಿ ಇರುವ ಹೆಸರುಗಳು ನಿಮ್ಮ ಹತ್ತಿರ ದವರಿಗೆ ಅಗತ್ಯವಿದ್ದಲ್ಲಿ ಅವರಿಗೆ ತಲುಪಿಸಿ ಎಂದು ವಿನಂತಿಸಿಕೊಳ್ಳುತ್ತೇನೆ.

Leave a Comment