ಚಿಕ್ಕ ಮಕ್ಕಳು ಅಂದರೆ ಯಾರಿಗೆ ಇಷ್ಟ ಇಲ್ಲ ಹೇಳಿ. ಪ್ರತಿ ದಂಪತಿಗಳ ಗಳಿಗೆ ದೇವರು ಕೊಡುವ ದೊಡ್ಡ ಉಡೂಗರೆ ಅಂದರೆ ಮಕ್ಕಳು. ‘ಕೂಸು ಹುಟ್ಟುವಕ್ಕಿಂತ ಮುಂಚೆ ಕುಲಾಯಿ ಹೊಲಸಿದರೆ ‘ಅನ್ನುವ ಗಾದೆಯ ಹಾಗೆಯೇ ಪ್ರತಿ ತಂದೆ ತಾಯಿ ತಮ್ಮ ಮಕ್ಕಳ ಹೆಸರು ಮಗು ಗಭ೯ದಲ್ಲಿ ಇದ್ದಾಗಲೇ ಯೋಚಿಸುತಿರುತ್ತಾರೆ. ತಮ್ಮ ಪಾಲಕರಿಂದ ಮಕ್ಕಳಿಗೆ ಸಿಗುವ ಮೊದಲ ಉಡೂಗರೆ ಅಂದರೆ ಹೆಸರು. ತಮ್ಮ ಮಕ್ಕಳ ಹೆಸರು ವಿಭಿನ್ನ ಹಾಗೂ ಅಥ೯ಪೂಣ೯ ವಾಗಿರಬೇಕೆಂದು ಪ್ರತಿಯೊಬ್ಬ ಪಾಲಕರು ಆಸೆಯಾಗಿ ರುತ್ತದೆ. ಹಂತ ದಂಪತಿಗಳಿಗೆ ಸಾಹಯವಾಗಲೆಂದು ನಾವು ಇಲ್ಲಿ ವಿಭಿನ್ನ ಹಾಗೂ ವಿವಿಧ ಅಥ೯ಪೂಣ೯ ಗ ಅಕ್ಷರದ ಗಂಡು ಮಗುವಿನ ಹೆಸರುಗಳು ಹುಡುಕಿದ್ದೆವೆ.
ಪ್ರತಿಯೊಬ್ಬ ಮನುಷ್ಯನ ಜೀವನದಲ್ಲಿ ಹೆಸರು ತುಂಬಾ ಮುಖ್ಯ ಭೂಮಿಕೆ ನಿಭಾಯಿಸುತ್ತದೆನಿಭಾಯಿಸುತ್ತದೆ ‘ ಗ ‘ಅಕ್ಷರದಿಂದ ಹೆಸರು ಇರುವ ಮಕ್ಕಳು ತುಂಬಾ ಆದಶ೯ ಹಾಗೂ ಶಾಂತಿ ಪ್ರಿಯರಾಗಿರುತ್ತಾರೆ ಹಾಗಾಗಿ ಈ ಹೆಸರು ತುಂಬಾ ಅತ್ಯುಅಮ್ಯೂಲವಾಗಿರುತ್ತದೆ.ಪ್ರತಿಯೊಬ್ಬ ದಂಪತಿಗಳು ತಮ್ಮ ಮಕ್ಕಳ ಹೆಸರು ರಾಶಿ ಅನುಸಾರವಾಗಿ ಪರಂಪರೆ ಅನುಸಾರವಾಗಿ ಇಡಲು ಇಷ್ಟಪಡುತ್ತಾರೆ. ಅಂತ ಆದರ್ಶ ದಂಪತಿಗಳಿಗಾಗಿ ಸಾಹಯವಾಗಲೆಂದು ನಾವು ಇಲ್ಲಿ ವಿಭಿನ್ನ ಹಾಗೂ ವಿವಿಧ ಅಥ೯ಪೂಣ೯ ಹೆಸರುಗಳನ್ನು ಹುಡುಕಿದ್ದೆವೆ ಹಾಗಾದರೆ ಬನ್ನಿ ನಾವು ಇವತ್ತು ಗ ಅಕ್ಷರದ ಗಂಡು ಮಗುವಿನ ಹೆಸರುಗಳು ಹುಡುಕೋಣ.
ಗ ಅಕ್ಷರದ ಗಂಡು ಮಗುವಿನ ಹೆಸರುಗಳು
ಗಗನ , ಗಗನದೀಪ , ಗಣೇಶ , ಗಣಿ , ಗಜಪತಿ , ಗಜಾನನ , ಗಗನಾದಿಪತಿ , ಗಜವದನ , ಗಗನಾವಿಹಾರ , ಗಜಾನನ , ಗಜೇಂದ್ರ , ಗಜಾ , ಗಧಾದರ , ಗಂಗಾಧರ , ಗಣಿ , ಗಣನಾಥ , ಗಣನಾಯಕ , ಗಣಪತಿ , ಗಣಪತ , ಗಣು , ಗಣರಾಜ , ಗಣಧೀರ , ಗಜ೯ನಾ , ಗಭಸ್ತಿ , ಗಂಧಾರ , ಗಾಗ್ಯ೯ , ಗಿರಾಜತ್ಮಜ , ಗಿರಜಾಪತಿ , ಗಿರಿಜಾಪ್ರಸಾದ್, ಗಿರಿ , ಗಿರೀಶ್ , ಗಿರಿನಾಥ್ , ಗಿರಿಧರ್ , ಗಿರಿಲಾಲ , ಗಿರಿನಾಥ್ , ಗಿರಿರಾಜ್ , ಗಿರಿವಜ್ರ , ಗಿರಿಪ್ರಭು , ಗೀತ್ , ಗಿರಿಜ , ಗಿತಕ್ , ಗಿರೇಂದ್ರ , ಗಿತೇಶ , ಗಪಿ ,
ಗೋಪಾಲ , ಗೋಪಿ , ಗೋಪಿಚಂದ್ರ , ಗರಿ , ಗುಣವಂತ , ಗುಣವದ೯ನ , ಗುಣರತ್ನ , ಗುಣಪ್ರಭು , ಗಣುವಧ೯ನ , ಗುಣಕಾರ , ಗುಣನಾಥ , ಗುರುದತ್ತ , ಗುರು , ಗುರುದಯಾಳ , ಗುರುದೀಪ , ಗುರುದೇವ , ಗುರುದಾಸ , ಗುರುನಾಥ್ , ಗುರುಜ್ಞಾನ , ಗೊಕಣ೯ , ಗೊಕು
ಇದನ್ನೂ ಓದಿ: ಕ ಅಕ್ಷರದ ಗಂಡು ಮಗುವಿನ ಹೆಸರುಗಳು
ಗ ಅಕ್ಷರದ ಗಂಡು ಮಗುವಿನ ಹೆಸರುಗಳು
ಗೋಪಾಲ , ಗೋಪಿ , ಗೋಪಿಚಂದ್ರ , ಗರಿ , ಗುಣವಂತ , ಗುಣವದ೯ನ , ಗುಣರತ್ನ , ಗುಣಪ್ರಭು , ಗಣುವಧ೯ನ , ಗುಣಕಾರ , ಗುಣನಾಥ , ಗುರುದತ್ತ , ಗುರು , ಗುರುದಯಾಳ , ಗುರುದೀಪ , ಗುರುದೇವ , ಗುರುದಾಸ , ಗುರುನಾಥ್ , ಗುರುಜ್ಞಾನ , ಗೊಕಣ೯ , ಗೊಕುಳ , ಗೊಪುಳ , ಗೋಪಾಲಕೃಷ್ಣ , ಗೋಪಿಕೃಷ್ಣ , ಗೊಪಿಂದ್ರ , ಗೊವದ೯ನ್ , ಗೊವೀಂದ , ಗೌತಮ್ , ಗೌರವ , ಗೌರಾಂದ , ಗೌರುಪತಿ , ಗೌರಿಕೇಶ , ಗೌರೇಶ , ಗಂಗಾರಾಮ್ , ಗಂಗಾಶಂಕರ , ಗಂದ೯ವ್ , ಗಂಗಾಸಾಗರ್ , ಗಂಗೊಯ್ , ಗಂಧೇಶ್ವರ , ಗಂಗೇಶ್ವರ್ , ಗಂಗೇಶ್ವರ್ , ಗಂಗೇಯ್ , ಗಣಿ , ಗೋಪಾಲ
ನಮಸ್ಕಾರ ಓದುಗರೆ . ನೀವು ಹುಡುಕುತ್ತಿರುವ ಒಂದು ಅರ್ಥಪೂರ್ಣವಾದ ಗ ಅಕ್ಷರದ ಗಂಡು ಮಗುವಿನ ಹೆಸರುಗಳು ನಿಮಗೆ ಸಿಕ್ಕಿದೆ ಎಂದು ಭಾವಿಸುತ್ತೇನೆ .ಈಲ್ಲಿ ಇರುವ ಹೆಸರುಗಳು ನಿಮ್ಮ ಹತ್ತಿರ ದವರಿಗೆ ಅಗತ್ಯವಿದ್ದಲ್ಲಿ ಅವರಿಗೆ ತಲುಪಿಸಿ ಎಂದು ವಿನಂತಿಸಿಕೊಳ್ಳುತ್ತೇನೆ.