ಚ ಅಕ್ಷರದ ಹೆಣ್ಣು ಮಗುವಿನ ಹೆಸರುಗಳು | Baby girl names starting with Cha In Kannada

KannadaVishwa
3 Min Read

ಚಿಕ್ಕ ಮಕ್ಕಳು ಅಂದರೆ ಯಾರಿಗೆ ಇಷ್ಟ ಇಲ್ಲ ಹೇಳಿ. ಪ್ರತಿ ದಂಪತಿಗಳ ಗಳಿಗೆ ದೇವರು ಕೊಡುವ ದೊಡ್ಡ ಉಡೂಗರೆ ಅಂದರೆ ಮಕ್ಕಳು. ‘ಕೂಸು ಹುಟ್ಟುವಕ್ಕಿಂತ ಮುಂಚೆ ಕುಲಾಯಿ ಹೊಲಸಿದರೆ ‘ಅನ್ನುವ ಗಾದೆಯ ಹಾಗೆಯೇ ಪ್ರತಿ ತಂದೆ ತಾಯಿ ತಮ್ಮ ಮಕ್ಕಳ ಹೆಸರು ಮಗು ಗಭ೯ದಲ್ಲಿ ಇದ್ದಾಗಲೇ ಯೋಚಿಸುತಿರುತ್ತಾರೆ. ತಮ್ಮ ಪಾಲಕರಿಂದ ಮಕ್ಕಳಿಗೆ ಸಿಗುವ ಮೊದಲ ಉಡೂಗರೆ ಅಂದರೆ ಹೆಸರು. ತಮ್ಮ ಮಕ್ಕಳ ಹೆಸರು ವಿಭಿನ್ನ ಹಾಗೂ ಅಥ೯ಪೂಣ೯ ವಾಗಿರಬೇಕೆಂದು ಪ್ರತಿಯೊಬ್ಬ ಪಾಲಕರು ಆಸೆಯಾಗಿ ರುತ್ತದೆ. ಹಂತ ದಂಪತಿಗಳಿಗೆ ಸಾಹಯವಾಗಲೆಂದು ನಾವು ಇಲ್ಲಿ ವಿಭಿನ್ನ ಹಾಗೂ ವಿವಿಧ ಅಥ೯ಪೂಣ೯ ಹೆಸರುಗಳನ್ನು ಹುಡುಕಿದ್ದೆವೆ.

ಪ್ರತಿಯೊಬ್ಬ ಮನುಷ್ಯನ ಜೀವನದಲ್ಲಿ ಹೆಸರು ತುಂಬಾ ಮುಖ್ಯ ಭೂಮಿಕೆ ನಿಭಾಯಿಸುತ್ತದೆ ‘ಮ ‘ ಅಕ್ಷರದಿಂದ ಹೆಸರು ಇರುವ ಮಕ್ಕಳ ಹುಡುಕಿ ಪ್ರಾಮಾಣಿಕ ಹಾಗೂ ಬುದ್ಧಿವಂತವಾಗಿರತ್ತಾರೆ. ಆ ಮಕ್ಕಳು ಯಾವುದೇ ಕೆಲಸದಲ್ಲಿ ಯಾವಾಗಲೂ ವಿಜಯಶಾಲಿಯಾಗುತ್ತಾರೆ ಹಾಗಾಗಿ ಈ ಹೆಸರು ತುಂಬಾ ಅತ್ಯುಅಮ್ಯೂಲವಾಗಿರುತ್ತದೆ.ಪ್ರತಿಯೊಬ್ಬ ದಂಪತಿಗಳು ತಮ್ಮ ಮಕ್ಕಳ ಹೆಸರು ರಾಶಿ ಅನುಸಾರವಾಗಿ ಪರಂಪರೆ ಅನುಸಾರವಾಗಿ ಇಡಲು ಇಷ್ಟಪಡುತ್ತಾರೆ. ಅಂತ ಆದರ್ಶ ದಂಪತಿಗಳಿಗಾಗಿ ಸಾಹಯವಾಗಲೆಂದು ನಾವು ಇಲ್ಲಿ ವಿಭಿನ್ನ ಹಾಗೂ ವಿವಿಧ ಅಥ೯ಪೂಣ೯ ಚ ಅಕ್ಷರದ ಹೆಣ್ಣು ಮಗುವಿನ ಹೆಸರುಗಳು ಹುಡುಕಿದ್ದೆವೆ ಹಾಗಾದರೆ ಬನ್ನಿ ನಾವು ಇವತ್ತು ‘ಚ’ ಅಕ್ಷರದಲ್ಲಿ ನಿಮ್ಮ ಇಷ್ಟವಾದ ಹೆಸರನ್ನು ಹುಡುಕೋಣ.

ಚ ಅಕ್ಷರದ ಹೆಣ್ಣು ಮಗುವಿನ ಹೆಸರುಗಳು

ಚ ಅಕ್ಷರದ ಹೆಣ್ಣು ಮಗುವಿನ ಹೆಸರುಗಳು

ಚಕೋರಿ , ಚತುರಾ , ಚತುರಂಗಾ , ಚಮಲಾ , ಚಂಪಾ , ಚೈತ್ರಾ , ಚೈತಾಲಿ , ಚಮೇಲಿ , ಚರಣ್ , ಚಕ್ಷಾ , ಚಾರು , ಚಕ್ಷುತಾ , ಚಾರುನೇತ್ರಾ , ಚಾರುಕೀರ್ತಿ , ಚಾರುಕಾಶಿ , ಚಾರುಗಾತ್ರಿ , ಚರಿತ್ರಾ , ಚಾರುತಾ , ಚಾರುಲತಾ , ಚೇಷ್ಟಾ , ಚಾರುಮತಿ , ಚಾರುಶಿಲಾ , ಚಾರುಲೊಚನಾ , ಚಿತ್ರಾ , ಚೇರಿ , ಚೌಕಾ , ಚಾನಿ , ಚಾರಿಣಿ , ಚಾರುಮತಿ , ಚಾರುಮಿತ್ರ , ಚಾಾರಲೂಪ , ಚಾಲನಾ , ಚಾರುಲ್ , ಚಿನ್ನಾ , ಚಾರುಸ್ಮಿತಾ , ಚಿತ್ರಪ್ರದಾ ಚಾರುಮುೃಗಾ.

ಇದನ್ನೂ ಓದಿ: ಮ ಅಕ್ಷರದ ಹೆಣ್ಣು ಮಗುವಿನ ಹೆಸರುಗಳು

ಚಿತ್ರಕಾವೇರಿ , ಚಿತ್ರಪ್ರದಾ , ಚಿತ್ರನಂದಾ ಚಿತ್ರಮುಖಿ , ಚಿತ್ರಸೇನಾ , ಚಿತ್ರಲೇಕಾ , ಚಿತ್ರಾಕ್ಷೀ , ಚಿಕಂತನಾ , ಚಿರಂತನಾ , ಚಿತ್ರಗಂಗಾ , ಚಿತ್ರಗಂಧಾ , ಚಿಶಕ್ತಿ , ಚಂಪೂ , ಚಮನ್ವಿ ಚೇತನಾ , ಚೈತನ್

New ಚ ಅಕ್ಷರದ ಹೆಣ್ಣು ಮಗುವಿನ ಹೆಸರುಗಳು

ಚಂಪೂ , ಚಮನ್ವಿ ಚೇತನಾ , ಚೈತನ್ಯಾ , ಚೈತ್ರ , ಚೆತಿ , ಚೈತ್ರಾಗೌರಾ , ಚಂಕಲಾ , ಚಂಚಲಾ , ಚಂಡಾ , ಚಂದನಾ , ಚಂದನಗಂಧಾ , ಚಂದವವಂತಾ , ಚಂದಾ , ಚಂದ್ರಕಾಳ , ಚಂದ್ರಕಿರಣಾ , ಚಂದ್ರಜಾ ಚಂದ್ರಪ್ರಭಾ , ಚಂದ್ರಭಾಗಾ , ಚಂದ್ರಕಲಾ , ಚಂದ್ರಲತಾ , ಚಂದ್ರವತಿ , ಚಂದ್ರಸೇನಾ , ಚಂದ್ರಲಾ , ಚಂದ್ರಾಣಿ , ಚಂದ್ರನನಾ , ಚಂದ್ರಿಕಾ , ಚಹಕಾ

ನಮಸ್ಕಾರ ಓದುಗರೆ . ನೀವು ಹುಡುಕುತ್ತಿರುವ ಒಂದು ಅರ್ಥಪೂರ್ಣವಾದ ಚ ಅಕ್ಷರದ ಹೆಣ್ಣು ಮಗುವಿನ ಹೆಸರುಗಳು ನಿಮಗೆ ಸಿಕ್ಕಿದೆ ಎಂದು ಭಾವಿಸುತ್ತೇನೆ .ಈಲ್ಲಿ ಇರುವ ಹೆಸರುಗಳು ನಿಮ್ಮ ಹತ್ತಿರ ದವರಿಗೆ ಅಗತ್ಯವಿದ್ದಲ್ಲಿ ಅವರಿಗೆ ತಲುಪಿಸಿ ಎಂದು ವಿನಂತಿಸಿಕೊಳ್ಳುತ್ತೇನೆ.

Share This Article
Leave a comment